ಶಿವಮೊಗ್ಗ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಯಾದ ಟಾಪ್‌ 10 ಜಾಗಗಳು ಇಲ್ಲಿದೆ – ಕಳೆದ 24 ಗಂಟೆಯ ರಿಪೋರ್ಟ್‌

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE | 7 JULY 2023

SHIMOGA : ಕಳೆದ 24 ಗಂಟೆಯಲ್ಲಿ ಜಿಲ್ಲೆಯಾದ್ಯಂತ ಉತ್ತಮ RAIN-REPORT-LOGOಮಳೆಯಾಗಿದೆ. ಹಲವು ಕಡೆ ಸಾಧಾರಣದಿಂದ ಭಾರೀ ಪ್ರಮಾಣದ ಮಳೆಯಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ಅತಿ ಹೆಚ್ಚು ಮಳೆಯಾದ ಟಾಪ್‌ 10 ಜಾಗಗಳು (Top 10) ಇಲ್ಲಿದೆ.

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಟಾಪ್‌ 1 : ತೀರ್ಥಹಳ್ಳಿಯ ಹೊನ್ನೇತಾಳು – 91.5 ಮಿ.ಮೀ

ಟಾಪ್‌ 2 : ತೀರ್ಥಹಳ್ಳಿಯ ಬಿದರಗೋಡು – 78 ಮಿ.ಮೀ

ಟಾಪ್‌ 3 : ಹೊಸನಗರದ ಹೊಸೂರು (ಸಂಪೆಕಟ್ಟೆ) – 78 ಮಿ.ಮೀ

ಟಾಪ್‌ 4 : ಹೊಸನಗರದ ಸುಳಗೋಡು – 72.5 ಮಿ.ಮೀ

ಟಾಪ್‌ 5 : ತೀರ್ಥಹಳ್ಳಿ ಅರೇಹಳ್ಳಿ – 69.5 ಮಿ.ಮೀ

ಟಾಪ್‌ 6 : ಹೊಸನಗರದ ತ್ರಿಣಿವೆ – 69 ಮಿ.ಮೀ

ಟಾಪ್‌ 7 : ಸಾಗರ ಕೆಳದಿ – 66 ಮಿ.ಮೀ

ಟಾಪ್‌ 8 : ಹೊಸನಗರದ ನಗರ – 63.5 ಮಿ.ಮೀ

ಟಾಪ್‌ 9 : ಸಾಗರದ ಕಾಂಡಿಕೆ – 62 ಮಿ.ಮೀ

ಟಾಪ್‌ 10 : ತೀರ್ಥಹಳ್ಳಿಯ ತೀರ್ಥಮತ್ತೂರು – 62 ಮಿ.ಮೀ ಮಳೆಯಾಗಿದೆ.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment