ಶಿವಮೊಗ್ಗ ಜಿಲ್ಲೆಯ ಎರಡು ರೈಲುಗಳು ಜೂನ್‌ 6 ಮತ್ತು 13ರಂದು ಸಂಚಾರ ನಿರ್ಬಂಧ, ಕಾರಣವೇನು?

SHIVAMOGGA LIVE NEWS | 5 JUNE 2024

ಸುದ್ದಿಯ ಮುಂದಿನ ಭಾಗ ಕೆಳಗಿದೆ

RAILWAY NEWS : ಎತ್ತಿನಹೊಳೆ ನೀರಾವರಿ ಯೋಜನೆಗೆ ದೊಡ್ಡಬೆಲೆ ಮತ್ತು ಮುದ್ದಲಿಂಗನಹಳ್ಳಿಯಲ್ಲಿ ಗ್ರಿಡ್ಡರ್‌ ಬದಲಾವಣೆ ಹಿನ್ನೆಲೆ ಹಲವು ರೈಲುಗಳ ಸಂಚಾರ ವ್ಯತ್ಯಯವಾಗಲಿದೆ (Partial Cancellation) ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಾಳಗುಪ್ಪ – ಬೆಂಗಳೂರು ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 20652) – ಜೂನ್‌ 6 ಮತ್ತು 13ರಂದು ಅರಸಿಕೆರೆವರೆಗೆ ಮಾತ್ರ ಸಂಚರಿಸಲಿದೆ.

Nanjappa Hospital Advertisement

ಯಶವಂತಪುರ – ಶಿವಮೊಗ್ಗ ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 16579) – ಜೂನ್‌ 6 ಮತ್ತು ತುಮಕೂರು – ಯಶವಂತಪುರ ಮಧ್ಯೆ ಸಂಚಾರ ನಿರ್ಬಂಧಿಸಲಾಗಿದೆ.

ಶಿವಮೊಗ್ಗ – ತುಮಕೂರು ಮೆಮು (ರೈಲು ಸಂಖ್ಯೆ 06514) – ಜೂನ್‌ 12ರಂದು ಗುಬ್ಬಿ – ತುಮಕೂರು ಮಧ್ಯೆ ಸಂಚಾರ ನಿರ್ಬಂಧಿಸಲಾಗಿದೆ.

ಇದನ್ನೂ ಓದಿ – ಶಿವಮೊಗ್ಗದಿಂದ ದುಬೈಗೆ ತೆರಳಿದ್ದ ಜ್ಯೋತಿಷಿ ಕುಟುಂಬ, ಮನೆ ಬಳಿ ತೆರಳಿದ್ದ ಪರಿಚಿತರಿಗೆ ಕಾದಿತ್ತು ಆಘಾತ

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.
Shivamogga Live Promotion

Leave a Comment