ಶಿವಮೊಗ್ಗದಿಂದ ಹೊರಡುವ ರೈಲುಗಳು (ಪ್ರತಿ ದಿನ)
» ಶಿವಮೊಗ್ಗ- ಯಶವಂತಪುರ (ಜನ ಶತಾಬ್ದಿ – 12090) | |
Departure : ಬೆಳಗ್ಗೆ 5.15ಕ್ಕೆ | Arrival : ಬೆ.9.50 |
ಭದ್ರಾವತಿಯಿಂದ ಹೊರಡುವುದು ಬೆ.5.32 |
» ತಾಳಗುಪ್ಪ – ಬೆಂಗಳೂರು (ಇಂಟರ್ ಸಿಟಿ) | |
Departure : ಬೆಳಗ್ಗೆ 5.15ಕ್ಕೆ | Arrival : ಮ.12.10 |
ಸಾಗರದಿಂದ ಹೊರಡುವುದು ಬೆಳಗ್ಗೆ 5.31ಕ್ಕೆ | |
ಶಿವಮೊಗ್ಗದಿಂದ ಹೊರಡುವುದು ಬೆ.7ಕ್ಕೆ | |
ಭದ್ರಾವತಿಯಿಂದ ಹೊರಡುವುದು ಬೆ.7.25ಕ್ಕೆ |
» ತಾಳಗುಪ್ಪ – ಮೈಸೂರು (ರೈಲು ಸಂಖ್ಯೆ 16205) | |
Departure : ಮಧ್ಯಾಹ್ನ 3 | Arrival : ರಾ.10.55 |
ಸಾಗರದಿಂದ ಹೊರಡುವುದು ಮಧ್ಯಾಹ್ನ 3.18ಕ್ಕೆ | |
ಶಿವಮೊಗ್ಗದಿಂದ ಹೊರಡುವುದು ಸಂಜೆ 4.50ಕ್ಕೆ | |
ಭದ್ರಾವತಿಯಿಂದ ಸಂಜೆ 5.08ಕ್ಕೆ |
» ಶಿವಮೊಗ್ಗ – ಯಶವಂತಪುರ ಇಂಟರ್ ಸಿಟಿ 16580 | |
Departure : ಮಧ್ಯಾಹ್ನ 3.30 | Arrival : ರಾ.8.30 |
ಭದ್ರಾವತಿಯಿಂದ ಹೊರಡುವುದು ಮಧ್ಯಾಹ್ನ 3.50ಕ್ಕೆ |
» ತಾಳಗುಪ್ಪ – ಮೈಸೂರು (ರೈಲು ಸಂಖ್ಯೆ 16228) | |
Departure : ರಾತ್ರಿ 8.20 | Arrival : ಬೆ.8.20 |
ಶಿವಮೊಗ್ಗದಿಂದ ರಾತ್ರಿ 11ಕ್ಕೆ ಹೊರಡಲಿದೆ | |
ಬೆಳಗ್ಗೆ 5 ಗಂಟೆಗೆ ಬೆಂಗಳೂರು ರೈಲ್ವೆ ನಿಲ್ದಾಣ ತಲುಪಲಿದೆ |
ಶಿವಮೊಗ್ಗದಿಂದ ಹೊರಡುವ ರೈಲುಗಳು (ವಾರದ ಕೆಲವು ದಿನ)
» ಶಿವಮೊಗ್ಗ – ಯಶವಂತಪುರ (ರೈಲು ಸಂಖ್ಯೆ 16582) | |
ಮಂಗಳವಾರ, ಗುರುವಾರ, ಭಾನುವಾರ | |
Departure : ರಾತ್ರಿ 11.55 | Arrival : ಬೆ.5.10 |
ಭದ್ರಾವತಿಯಿಂದ ರಾತ್ರಿ 12.16ಕ್ಕೆ ಹೊರಡಲಿದೆ |
ಶಿವಮೊಗ್ಗದ ಕಡೆಗೆ ಹೊರಡುವ ರೈಲುಗಳು
» ಮೈಸೂರು – ತಾಳಗುಪ್ಪ (ರೈಲು ಸಂಖ್ಯೆ 16227) | |
Departure : ರಾತ್ರಿ 7.30ಕ್ಕೆ | Arrival : ಬೆ.7.10 |
ಬೆಂಗಳೂರಿನಿಂದ ರಾತ್ರಿ 11ಕ್ಕೆ ಹೊರಡಲಿದೆ | |
ಭದ್ರಾವತಿಗೆ ಬೆಳಗ್ಗೆ 4.20ಕ್ಕೆ ತಲುಪಲಿದೆ | |
ಶಿವಮೊಗ್ಗಕ್ಕೆ ಬೆಳಗ್ಗೆ 5ಕ್ಕೆ ತಲುಪಲಿದೆ |
» ಮೈಸೂರು – ತಾಳಗುಪ್ಪ | |
Departure : ಬೆಳಗ್ಗೆ 6ಕ್ಕೆ | Arrival : ಮಧ್ಯಾಹ್ನ 1.15ಕ್ಕೆ |
ಹಾಸನದಿಂದ ಬೆಳಗ್ಗೆ 8ಕ್ಕೆ ಹೊರಡಲಿದೆ | |
ಭದ್ರಾವತಿಗೆ ಬೆಳಗ್ಗೆ 10.28ಕ್ಕೆ ತಲುಪಲಿದೆ | |
ಶಿವಮೊಗ್ಗಕ್ಕೆ ಬೆಳಗ್ಗೆ 11ಕ್ಕೆ ತಲುಪಲಿದೆ |
» ಬೆಂಗಳೂರು – ತಾಳಗುಪ್ಪ | |
Departure : ಮಧ್ಯಾಹ್ನ 3ಕ್ಕೆ | Arrival : ರಾತ್ರಿ 10.10ಕ್ಕೆ |
ಭದ್ರಾವತಿಗೆ ರಾತ್ರಿ 7ಕ್ಕೆ ತಲುಪಲಿದೆ | |
ಶಿವಮೊಗ್ಗಕ್ಕೆ 7.45ಕ್ಕೆ ತಲುಪಲಿದೆ |
» ಬೆಂಗಳೂರು – ಶಿವಮೊಗ್ಗ (ಜನಶತಾಬ್ದಿ) | |
Departure : ಸಂಜೆ 5.15ಕ್ಕೆ | Arrival : ರಾತ್ರಿ 9.40ಕ್ಕೆ |
ಭದ್ರಾವತಿಗೆ ರಾತ್ರಿ 8.58ಕ್ಕೆ ತಲುಪಲಿದೆ |
» ಬೆಂಗಳೂರು – ಶಿವಮೊಗ್ಗ (ಜನಶತಾಬ್ದಿ) | |
Departure : ಸಂಜೆ 5.15ಕ್ಕೆ | Arrival : ರಾತ್ರಿ 9.40ಕ್ಕೆ |
ಭದ್ರಾವತಿಗೆ ರಾತ್ರಿ 8.58ಕ್ಕೆ ತಲುಪಲಿದೆ |
ಶಿವಮೊಗ್ಗದ ಕಡೆಗೆ ಹೊರಡುವ ರೈಲುಗಳು (ವಾರದ ಕೆಲವು ದಿನ)
» ಯಶವಂತಪುರ – ಶಿವಮೊಗ್ಗ (ರೈಲು ಸಂಖ್ಯೆ 16581) | |
ಸೋಮವಾರ, ಬುಧವಾರ, ಶನಿವಾರ | |
Departure : ರಾತ್ರಿ 11.50 | Arrival : ಬೆ.6ಕ್ಕೆ |
ಭದ್ರಾವತಿಗೆ ಬೆಳಗ್ಗೆ 5.30ಕ್ಕೆ ತಲುಪಲಿದೆ |
Source : Indian Railways | All About Shivamogga Live
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200