ಶಿವಮೊಗ್ಗದಲ್ಲಿ ಮಧ್ಯಾಹ್ನ 1 ಗಂಟೆವರೆಗೆ ಎಷ್ಟಾಗಿದೆ ಮತದಾನ? ಯಾವ ಕ್ಷೇತ್ರದಲ್ಲಿ ಹೆಚ್ಚಾಗಿದೆ ವೋಟಿಂಗ್?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 7 MAY 2024

ELECTION NEWS : ಸುಡು ಬಿಸಿಲಿನ ನಡುವೆಯೂ ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಬಿರುಸಿನ ಮತದಾನ ನಡೆಯುತ್ತಿದೆ. ಮಧ್ಯಾಹ್ನ 1 ಗಂಟೆವರೆಗೆ ಶೇ.45.19ರಷ್ಟು ಮತದಾನವಾಗಿದೆ. ಈವರೆಗೆ 7,88,545 ಮತದಾರರು ಹಕ್ಕು ಚಲಾಯಿಸಿದ್ದಾರೆ.

ಬೈಂದೂರಿನಲ್ಲಿ ಶೇ.48.09,  ಸಾಗರ ಶೇ.47.53, ಸೊರಬ ಶೇ.44.55, ಶಿವಮೊಗ್ಗ ಶೇ.42.2, ತೀರ್ಥಹಳ್ಳಿ ಶೇ.48.08, ಶಿವಮೊಗ್ಗ ಗ್ರಾಮೀಣ ಶೇ.46.11, ಶಿಕಾರಿಪುರ ಶೇ.44.25, ಭದ್ರಾವತಿಯಲ್ಲಿ ಶೇ.41.6ರಷ್ಟು ಮತದಾನವಾಗಿದೆ.

ಇದನ್ನೂ ಓದಿ – ಶಿವಮೊಗ್ಗ ಲೋಕಸಭೆ ಚುನಾವಣೆಗೆ ಮತದಾನ ಬಿರುಸು, ಬೆಳಗ್ಗೆ 11 ಗಂಟೆವರೆಗೆ ಎಷ್ಟಾಗಿದೆ ಮತದಾನ?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment