ಲಿಂಗನಮಕ್ಕಿ ನೀರಿನ ಮಟ್ಟ ತುಸು ಏರಿಕೆ, ತುಂಗಾ ಡ್ಯಾಂ ಒಳ ಹರಿವು ಚೇತರಿಕೆ, ಭದ್ರಾ ಡ್ಯಾಂ ಸ್ಥಿತಿ ಹೇಗಿದೆ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS

ಜಲಾಶಯಗಳ ವರದಿ: ರಾಜ್ಯಾದ್ಯಂತ ಮುಂಗಾರು ಚುರುಕು ಪಡೆದಿದೆ. ಮಲೆನಾಡು ಭಾಗದಲ್ಲಿ ದಟ್ಟ ಮೋಡ ಆವರಿಸಿದ್ದು, ಮಳೆ ಮುಂದುವರೆದಿದೆ. ಹಾಗಾಗಿ ಶಿವಮೊಗ್ಗ ಜಿಲ್ಲೆಯ ಮೂರು ಪ್ರಮುಖ ಜಲಾಶಯಗಳಿಗೆ ಒಳ ಹರಿವು ತುಸು ಹೆಚ್ಚಳವಾಗಿದೆ.

➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ಕಳೆದ 24 ಗಂಟೆ ಅವಧಿಯಲ್ಲಿ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ 0.70 ಅಡಿಯಷ್ಟು ಏರಿಕೆಯಾಗಿದೆ. ತುಂಗಾ, ಭದ್ರಾ ಜಲಾಶಯಗಳ ಒಳ ಹರಿವು ಬಿರುಸು ಪಡೆದುಕೊಳ್ಳುತ್ತಿವೆ.

Linganamakki-Dam-in-Sharavathi-River

ಯಾವ್ಯಾವ ಡ್ಯಾಂ ನೀರಿನ ಮಟ್ಟ ಎಷ್ಟಿದೆ?

ಲಿಂಗನಮಕ್ಕಿ ಜಲಾಶಯ

  • ಗರಿಷ್ಠ ಮಟ್ಟ: 1819 ಅಡಿ
  • ಇಂದಿನ ಜಲಮಟ್ಟ: 1745.50 ಅಡಿ (ಕಳೆದ ವರ್ಷ ಇದೇ ದಿನ: 1785.15 ಅಡಿ)
  • ಒಟ್ಟು ಜಲಸಾಮರ್ಥ್ಯ: 151.64 ಟಿಎಂಸಿ
  • ಲಭ್ಯವಿರುವ ನೀರು: 14.68 ಟಿಎಂಸಿ
  • ಒಳಹರಿವು: 9568 ಕ್ಯೂಸೆಕ್
  • ಹೊರಹರಿವು: 3548 ಕ್ಯೂಸೆಕ್
  • ಮಳೆ ಪ್ರಮಾಣ: 79 ಮಿ.ಮೀ

ಭದ್ರಾ ಜಲಾಶಯ

  • ಗರಿಷ್ಠ ಮಟ್ಟ: 186 ಅಡಿ
  • ಇಂದಿನ ಜಲಮಟ್ಟ: 136 ಅಡಿ 8¼ ಇಂಚು (ಕಳೆದ ವರ್ಷ ಇದೇ ದಿನ: 162 ಅಡಿ 9 ಇಂಚು)
  • ಒಟ್ಟು ಜಲಸಾಮರ್ಥ್ಯ: 71.535 ಟಿಎಂಸಿ
  • ಲಭ್ಯವಿರುವ ನೀರು: 24.687 ಟಿಎಂಸಿ
  • ಒಳಹರಿವು: 211 ಕ್ಯೂಸೆಕ್
  • ಹೊರಹರಿವು: 211 ಕ್ಯೂಸೆಕ್

ತುಂಗಾ ಜಲಾಶಯ

  • ಗರಿಷ್ಠ ಮಟ್ಟ: 588.24 ಮೀಟರ್
  • ಇಂದಿನ ಜಲಮಟ್ಟ: 587.99 ಮೀಟರ್ (ಕಳೆದ ವರ್ಷ ಇದೇ ದಿನ: 587.90 ಮೀಟರ್)
  • ಒಟ್ಟು ಜಲಸಾಮರ್ಥ್ಯ: 3.24 ಟಿಎಂಸಿ
  • ಲಭ್ಯವಿರುವ ನೀರು: 3.102 ಟಿಎಂಸಿ
  • ಒಳಹರಿವು: 866 ಕ್ಯೂಸೆಕ್
  • ಹೊರಹರಿವು: 127 ಕ್ಯೂಸೆಕ್