ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 10 JULY 2024
RAINFALL NEWS : ಶಿವಮೊಗ್ಗ ಜಿಲ್ಲೆಯಾದ್ಯಂತ ಪುನರ್ವಸು ಮಳೆ ಸಂಪೂರ್ಣ ಕಡಿಮೆಯಾಗಿದೆ. ಜಿಲ್ಲೆಯ ಯಾವುದೇ ಭಾಗದಲ್ಲಿ ಹೆಚ್ಚಿನ ಮಳೆಯಾದ ವರದಿಯಾಗಿಲ್ಲ. ಜು.9ರ ಬೆಳಗ್ಗೆ 8.30 ರಿಂದ ಜು.10ರ ಬೆಳಗ್ಗೆ 8.30ರವರೆಗೆ ಶಿವಮೊಗ್ಗ ಜಿಲ್ಲೆಯ ಯಾವ್ಯಾವ ಹೋಬಳಿಯಲ್ಲಿ ಎಷ್ಟು ಮಳೆಯಾಗಿದೆ ಎಂಬುದರ ರಿಪೋರ್ಟ್ ಇಲ್ಲಿದೆ.
ಹೋಬಳಿವಾರು ಮಳೆ ವಿವರ
ಭದ್ರಾವತಿ ತಾಲೂಕು ಹೋಬಳಿಗಳು
ಭದ್ರಾವತಿ 1 – 1.4 ಮಿ.ಮೀ, ಭದ್ರಾವತಿ 2 – 1.2 ಮಿ.ಮೀ, ಹೊಳೆಹೊನ್ನೂರು 1 – 2.7 ಮಿ.ಮೀ, ಹೊಳೆಹೊನ್ನೂರು 3 – 6.5 ಮಿ.ಮೀ, ಹೊಳೆಹೊನ್ನೂರು 2 – 0.8 ಮಿ.ಮೀ, ಕೂಡ್ಲಿಗೆರೆ – 3.2 ಮಿ.ಮೀ.
ಹೊಸನಗರ ತಾಲೂಕು ಹೋಬಳಿಗಳು
ಹೊಸನಗರ – 39.9 ಮಿ.ಮೀ, ಹುಂಚ – 27.2 ಮಿ.ಮೀ, ಕೆರೆಹಳ್ಳಿ 15.8 ಮಿ.ಮೀ, ನಗರ 55.3 ಮಿ.ಮೀ.
ಸಾಗರ ತಾಲೂಕು ಹೋಬಳಿಗಳು
ಸಾಗರ 3.4 ಮಿ.ಮೀ, ಆನಂದಪುರ 3.1 ಮಿ.ಮೀ, ಬರಗದ್ದೆ 19.7 ಮಿ.ಮೀ, ಅನಹಳ್ಳಿ 4.9 ಮಿ.ಮೀ, ಕರೂರು 13.1 ಮಿ.ಮೀ, ತಾಳಗುಪ್ಪ 3.3 ಮಿ.ಮೀ.
ಶಿಕಾರಿಪುರ ತಾಲೂಕು ಹೋಬಳಿಗಳು
ಶಿಕಾರಿಪುರ 1.4 ಮಿ.ಮೀ, ಅಂಜನಪುರ 1.8 ಮಿ.ಮೀ, ಹೊಸೂರು 2.7 ಮಿ.ಮೀ, ಉಡಗಣಿ 1.4 ಮಿ.ಮೀ, ತಾಳಗುಂದ 0.5 ಮಿ.ಮೀ
ಶಿವಮೊಗ್ಗ ತಾಲೂಕು ಹೋಬಳಿಗಳು
ಶಿವಮೊಗ್ಗ 1 – 2.7 ಮಿ.ಮೀ, ಶಿವಮೊಗ್ಗ 2 – 4.2 ಮಿ.ಮೀ, ಹಾರನಹಳ್ಳಿ 1.1 ಮಿ.ಮೀ, ಹೊಳಲೂರು 1 – 1.2 ಮಿ.ಮೀ, ಹೊಳಲೂರು 2 – 3.2 ಮಿ.ಮೀ, ಕುಂಸಿ 2 ಮಿ.ಮೀ, ನಿದಿಗೆ 1 –3.4 ಮಿ.ಮೀ, ನಿದಿಗೆ 2 – 3.9 ಮಿ.ಮೀ, ಆಯನೂರು 3.3 ಮಿ.ಮೀ
ಸೊರಬ ತಾಲೂಕು ಹೋಬಳಿಗಳು
ಸೊರಬ 1.4 ಮಿ.ಮೀ, ಆನವಟ್ಟಿ 0.6 ಮಿ.ಮೀ, ಚಂದ್ರಗುತ್ತಿ 5.2 ಮಿ.ಮೀ, ಜಡೆ 0.4 ಮಿ.ಮೀ, ಕುಪ್ಪಗಡ್ಡೆ 0.6 ಮಿ.ಮೀ, ಉಳುವಿ 2.3 ಮಿ.ಮೀ
ತೀರ್ಥಹಳ್ಳಿ ತಾಲೂಕು ಹೋಬಳಿಗಳು
ತೀರ್ಥಹಳ್ಳಿ 5.5 ಮಿ.ಮೀ, ಅಗ್ರಹಾರ 6.1 ಮಿ.ಮೀ, ಆಗುಂಬೆ 6.1 ಮಿ.ಮೀ, ಮಂಡಗದ್ದೆ 4.3 ಮಿ.ಮೀ, ಮಾಳೂರು 6.2 ಮಿ.ಮೀ ಮಳೆಯಾಗಿದೆ.
ಇದನ್ನೂ ಓದಿ – ಸೊಪ್ಪು ತರಲು ಕಾಡಿಗೆ ಹೋಗಿದ್ದ ವ್ಯಕ್ತಿ ಮೇಲೆ ಹಂದಿ ದಾಳಿ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422