ಕಳೆದ 24 ಗಂಟೆಯಲ್ಲಿ ಭದ್ರಾವತಿ, ಶಿಕಾರಿಪುರದಲ್ಲಿ ಅತಿ ಹೆಚ್ಚು ಮಳೆ

RAINFALL NEWS, 21 OCTOBER 2024 : ಕಳೆದ 24 ಗಂಟೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಸರಾಸರಿ 37.8 ಮಿ.ಮೀ ಮಳೆಯಾಗಿದೆ. ಅ.20ರ ಬೆಳಗ್ಗೆ 8.30 ರಿಂದ ಅ.21ರ ಬೆಳಗ್ಗೆ 8.30ರವರೆಗೆ ಜಿಲ್ಲೆಯಲ್ಲಿ ಭದ್ರಾವತಿ ತಾಲೂಕಿನಲ್ಲಿ ಹೆಚ್ಚು ಮಳೆಯಾಗಿದೆ (Rain). (ಈ ಸುದ್ದಿಯನ್ನು ಇನ್ನು 27 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಯಾವ್ಯಾವ ತಾಲೂಕಿನಲ್ಲಿ ಎಷ್ಟಾಗಿದೆ ಮಳೆ?

ಭದ್ರಾವತಿ ತಾಲೂಕಿನಲ್ಲಿ 58.1 ಮಿ.ಮೀ, ಹೊಸನಗರದಲ್ಲಿ 25.7 ಮಿ.ಮೀ, ಸಾಗರ ತಾಲೂಕಿನಲ್ಲಿ 31.1 ಮಿ.ಮೀ, ಶಿಕಾರಿಪುರ ತಾಲೂಕಿನಲ್ಲಿ 54.7 ಮಿ.ಮೀ, ಶಿವಮೊಗ್ಗದಲ್ಲಿ 46.9 ಮಿ.ಮೀ, ಸೊರಬ 41.5 ಮಿ.ಮೀ, ತೀರ್ಥಹಳ್ಳಿಯಲ್ಲಿ 27.5 ಮಿ.ಮೀ ಮಳೆಯಾಗಿದೆ.

Rain-at-Shimoga-city

ಇದನ್ನೂ ಓದಿ » ಇಡೀ ರಾಜ್ಯದಲ್ಲಿ ಭದ್ರಾವತಿಯ ದಾಸರ ಕಲ್ಲಹಳ್ಳಿಯಲ್ಲೇ ಅತ್ಯಧಿಕ ಮಳೆ

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

Rain-in-Shimoga-city-Kuvempu-Road

Leave a Comment