SHIVAMOGGA LIVE NEWS | 10 JUNE 2024
RAINFALL NEWS : ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಮಳೆ ಜೋರಾಗಿದೆ. ತೀರ್ಥಹಳ್ಳಿ ತಾಲೂಕಿನ ವಿವಿಧೆಡೆ ಮಳೆ ಅಬ್ಬರಿಸುತ್ತಿದೆ. ಜೂ.9ರ ಬೆಳಗ್ಗೆ 8.30ರಿಂದ ಜೂ.10ರಿಂದ ಬೆಳಗ್ಗೆ 8.30ರವರೆಗಿನ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಯಾದ (Heavy Rain) ಪಟ್ಟಿಯನ್ನು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬಿಡುಗಡೆ ಮಾಡಿದೆ. ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.
ಎಲ್ಲೆಲ್ಲಿ ಹೆಚ್ಚು ಮಳೆಯಾಗಿದೆ?
ತೀರ್ಥಹಳ್ಳಿಯ ಹೊನ್ನೇತಾಳು – 84 ಮಿ.ಮೀ, ಹೊಸಹಳ್ಳಿ – 41.5 ಮಿ.ಮೀ, ಆರಗ – 37.5 ಮಿ.ಮೀ, ನೊಣಬೂರು – 37 ಮಿ.ಮೀ, ನೆರಟೂರು – 35.5 ಮಿ.ಮೀ, ಭಾಂಡ್ಯ ಕುಕ್ಕೆ – 32 ಮಿ.ಮೀ, ಬೆಜ್ಜವಳ್ಳಿ – 29 ಮಿ.ಮೀ, ತೀರ್ಥಮತ್ತೂರು – 26.5 ಮಿ.ಮೀ, ಹಾದಿಗಲ್ಲು – 24.5 ಮಿ.ಮೀ, ಹೊಸನಗರ ತಾಲೂಕಿನ ಸೋನಲೆ – 24 ಮಿ.ಮೀ ಮಳೆಯಾಗಿದೆ.
ಇದನ್ನೂ ಓದಿ – ಇನ್ನೊಂದು ವಾರ ಶಿವಮೊಗ್ಗ ಜಿಲ್ಲೆಯಲ್ಲಿ ಹೇಗಿರುತ್ತೆ ಮಳೆ ಪ್ರಮಾಣ? ಇಲ್ಲಿದೆ ವಾರದ ರಿಪೋರ್ಟ್