ಶಿವಮೊಗ್ಗ ಲೈವ್
SHIVAMOGGA LIVE NEWS | 1 JUNE 2024
WEATHER REPORT : ಜಿಲ್ಲೆಯಲ್ಲಿ ಮಳೆ ಮಾಯವಾಗಿದ್ದು ತಾಪಮಾನ ಏರಿಕೆಯಾಗಿದೆ. ಇವತ್ತು ಶಿವಮೊಗ್ಗದಲ್ಲಿ ಗರಿಷ್ಠ 33 ಡಿಗ್ರಿ ಸೆಲ್ಸಿಯಸ್, ಕನಿಷ್ಠ 22 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ. ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಕೆಎಸ್‌ಎನ್‌ಡಿಎಂಸಿ ವರದಿಯಲ್ಲಿ ತಿಳಿಸಲಾಗಿದೆ.
ಶಿವಮೊಗ್ಗದಲ್ಲಿ ಬೆಳಗ್ಗ 9 ಗಂಟೆಗೆ 29.3 ಡಿಗ್ರಿ, ಬೆಳಗ್ಗೆ 11 ಗಂಟೆಗೆ 32.1 ಡಿಗ್ರಿ, ಮಧ್ಯಾಹ್ನ 1 ಗಂಟೆಗೆ 33 ಡಿಗ್ರಿ, ಸಂಜೆ 4 ಗಂಟೆಗೆ 32.4 ಡಿಗ್ರಿ, ಸಂಜೆ 7 ಗಂಟೆಗೆ 26.2 ಡಿಗ್ರಿ, ರಾತ್ರಿ 9 ಗಂಟೆಗೆ 24.8 ಡಿಗ್ರಿ, ರಾತ್ರಿ 11 ಗಂಟೆಗೆ 23.9 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ.
| ತಾಲೂಕು | ಗರಿಷ್ಠ | ಕನಿಷ್ಠ |
| ಭದ್ರಾವತಿ | 33 | 22 |
| ತೀರ್ಥಹಳ್ಳಿ | 33 | 25 |
| ಹೊಸನಗರ | 34 | 27 |
| ಸಾಗರ | 34 | 27 |
| ಸೊರಬ | 34 | 27 |
| ಶಿಕಾರಿಪುರ | 34 | 27 |
ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣ ಇದೆ. ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಕೆಎಸ್‌ಎನ್‌ಡಿಎಂಸಿ ವರದಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ – ಕಾರ್ ಗ್ಲಾಸ್ ಪೀಸ್ ಪೀಸ್, ಹೌಹಾರಿದ ಶಾಸಕ, ಹೋಮ್ ಮಿನಿಸ್ಟರ್ ವಾರ್ನಿಂಗ್, ಇಡೀ ದಿನ ಏನೇನಾಯ್ತು?
