ಅಪ್ಪಟ ಮಲೆನಾಡಿನಲ್ಲು ವಿಪರೀತ ತಾಪ, ಇವತ್ತು ಯಾವ್ಯಾವ ತಾಲೂಕಿನಲ್ಲಿ ಎಷ್ಟಿರುತ್ತೆ ಉಷ್ಣಾಂಶ?

ಶಿವಮೊಗ್ಗ: ಜಿಲ್ಲೆಯಲ್ಲಿ ರಣ ಬಿಸಿಲಿಗೆ ಜನ ಹೈರಾಣಾಗಿದ್ದಾರೆ. ಅಪ್ಪಟ ಮಲೆನಾಡು ಪ್ರದೇಶಗಳು ಈಗ ವಿಪರೀತ ತಾಪಮಾನ (weather) ಹೊಂದಿವೆ.

ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ಇದನ್ನೂ ಓದಿ : ಸಿಗಂದೂರು ರಸ್ತೆಯ ಗೋಡೌನ್‌ನಲ್ಲಿ ಕಳ್ಳರ ಕರಾಮತ್ತು, ಏನೇನೆಲ್ಲ ಕದ್ದಿದ್ದಾರೆ?

Shivamogga-Weather-Report

ಜಿಲ್ಲೆಯಲ್ಲಿ ಬೆಳಗ್ಗೆಯಿಂದಲೇ ಧಗೆ ಶುರುವಾಗುತ್ತದೆ. ಮಧ್ಯಾಹ್ನದ ವೇಳೆಗೆ ಸಹಿಸಲು ಸಾಧ್ಯವಾಗದಷ್ಟು ಬಿಸಿಲು ಮತ್ತು ಸೆಕೆಗೆ ಜನ, ಜಾನುವಾರುಗಳು ಬಸವಳಿಯುತ್ತಿದ್ದಾರೆ. ಸಂಜೆ ಮತ್ತು ರಾತ್ರಿಯೂ ಧಗೆ ಮುಂದುವರೆಯಲಿದೆ. ಮನೆ, ಕಚೇರಿಗಳ ಒಳಗೆ ಫ್ಯಾನು, ಕೂಲರ್‌, ಎ.ಸಿ ಇಲ್ಲದೆ ಜನರು ದಿನ ದೂಡುವುದೇ ಕಷ್ಟದಾಯವಾಗಿದೆ.

ಇವತ್ತು ಎಲ್ಲೆಲ್ಲಿ ಎಷ್ಟಿರುತ್ತೆ ತಾಪಮಾನ?

ತಾಲೂಕುಗರಿಷ್ಠಕನಿಷ್ಠ
ಶಿವಮೊಗ್ಗ3722
ಭದ್ರಾವತಿ3722
ತೀರ್ಥಹಳ್ಳಿ3521
ಸಾಗರ3422
ಹೊಸನಗರ3523
ಸೊರಬ3823
ಶಿಕಾರಿಪುರ3722
📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Shivamogga Live Promotion

Leave a Comment