ಶಿವಮೊಗ್ಗದಲ್ಲಿ ಮಳೆ, ತುಸು ತಂಪಾದ ವಾತಾವರಣ, ಯಾವ್ಯಾವ ತಾಲೂಕಿನಲ್ಲಿ ಎಷ್ಟಿರುತ್ತೆ ತಾಪಮಾನ?

ಹವಾಮಾನ ವರದಿ : ಶಿವಮೊಗ್ಗದಲ್ಲಿ ಬೆಳಗಿನ ಜಾವದಿಂದ ಜೋರು ಮಳೆಯಾಗುತ್ತಿದೆ. ಇದರಿಂದ ವಾತಾವರಣ ತುಸು ತಂಪಾಗಿದೆ. ಎಲ್ಲೆಲ್ಲಿ ಎಷ್ಟು ತಾಪಮಾನ ಇದೆ? ಇಲ್ಲಿದೆ ತಾಲೂಕುವಾರು ವಿವರ. (Weather Report)

ತಾಲೂಕುಗರಿಷ್ಠ (°C)ಕನಿಷ್ಠ (°C)
ಶಿವಮೊಗ್ಗ3420
ಸಾಗರ3221
ತೀರ್ಥಹಳ್ಳಿ3219
ಹೊಸನಗರ3321
ಭದ್ರಾವತಿ3420
ಶಿಕಾರಿಪುರ3521
ಸೊರಬ3621

ಇದನ್ನೂ ಓದಿ » ಎಸ್ಸೆಸ್ಸೆಲ್ಸಿ ಫಲಿತಾಂಶ, ಶಿವಮೊಗ್ಗ ಜಿಲ್ಲೆಯ ಫಲಿತಾಂಶದ ಟಾಪ್ ಪಾಯಿಂಟ್ಸ್ ಇಲ್ಲಿದೆ

Arya-PU-College-Shimoga.

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ
WEATHER-REPORT-SHIMOGA-

Leave a Comment