NEWS HIGHLIGHTS
ಹವಾಮಾನ ವರದಿ : ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು ಬಿಸಿಲಿನ ಧಗೆ ಮುಂದುವರೆಯಲಿದೆ. ಆದರೆ ಕಳೆದ ಎರಡು ದಿನದ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಮಳೆಯಾಗಿದ್ದರಿಂದ ತಾಪಮಾನ ತುಸು ತಗ್ಗಿದೆ. ಎಲ್ಲೆಲ್ಲಿ ಎಷ್ಟು ತಾಪಮಾನ ಇದೆ? ಇಲ್ಲಿದೆ ತಾಲೂಕುವಾರು ವಿವರ. (Weather Report)
➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.| ತಾಲೂಕು | ಗರಿಷ್ಠ (°C) | ಕನಿಷ್ಠ (°C) |
| ಶಿವಮೊಗ್ಗ | 33 | 23 |
| ಸಾಗರ | 35 | 25 |
| ತೀರ್ಥಹಳ್ಳಿ | 34 | 25 |
| ಹೊಸನಗರ | 35 | 25 |
| ಭದ್ರಾವತಿ | 33 | 23 |
| ಶಿಕಾರಿಪುರ | 35 | 25 |
| ಸೊರಬ | 35 | 25 |

ಇದನ್ನೂ ಓದಿ » ಎಸ್ಸೆಸ್ಸೆಲ್ಸಿ ಫಲಿತಾಂಶ, ಶಿವಮೊಗ್ಗ ಜಿಲ್ಲೆಯ ಫಲಿತಾಂಶದ ಟಾಪ್ ಪಾಯಿಂಟ್ಸ್ ಇಲ್ಲಿದೆ
