ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಹವಾಮಾನ ವರದಿ: ಶಿವಮೊಗ್ಗ ಜಿಲ್ಲೆಯಲ್ಲಿ ಬಿಸಲಿನ ಅಬ್ಬರ ಮತ್ತು ಧಗೆ ಹೆಚ್ಚಳವಾಗಿದೆ. ಫ್ಯಾನು, ಎ.ಸಿ ಇಲ್ಲದೆ ಜನರು ಮನೆ, ಕಚೇರಿ, ಅಂಗಡಿಗಳಲ್ಲಿ ಇರಲು ಸಾಧ್ಯವಿಲ್ಲದಂತಾಗಿದೆ. ಜಿಲ್ಲೆಯಲ್ಲಿ ಇವತ್ತು ಕೂಡ ಉಷ್ಣಾಂಶ ಹೆಚ್ಚಿರುವ ಸಾಧ್ಯತೆ ಇದೆ. (Weather Report)

ಎಲ್ಲೆಲ್ಲಿ ಎಷ್ಟಿರುತ್ತೆ ತಾಪಮಾನ?
| ತಾಲೂಕು | ಗರಿಷ್ಠ ತಾಪಮಾನ | ಕನಿಷ್ಠ ತಾಪಮಾನ |
| ಶಿವಮೊಗ್ಗ | 34 | 22 |
| ಭದ್ರಾವತಿ | 34 | 22 |
| ತೀರ್ಥಹಳ್ಳಿ | 34 | 25 |
| ಸಾಗರ | 35 | 26 |
| ಹೊಸನಗರ | 35 | 26 |
| ಸೊರಬ | 35 | 26 |
| ಶಿಕಾರಿಪುರ | 35 | 26 |
ಇದನ್ನೂ ಓದಿ » ದಿನ ಭವಿಷ್ಯ | ಇವತ್ತು ಯಾವ್ಯಾವ ರಾಶಿಗೆ ಹೇಗಿದೆ? ಏನೇನು ಸಮಸ್ಯೆಗೆ, ಏನೆಲ್ಲ ಪರಿಹಾರವಿದೆ?








