ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE | 19 JULY 2023
ನಿಂತಿದ್ದ ಕ್ಯಾಂಟರ್ಗೆ ಓಮ್ನಿ ಕಾರು ಡಿಕ್ಕಿ
THIRTHAHALLI : ರಸ್ತೆ ಬದಿ ನಿಂತಿದ್ದ ಕ್ಯಾಂಟರ್ ಲಾರಿಗೆ ಹಿಂಬದಿಯಿಂದ ಓಮ್ನಿ ಕಾರು (Omni Car) ಡಿಕ್ಕಿ ಹೊಡೆದಿದೆ. ತೀರ್ಥಹಳ್ಳಿಯ ಮೇಲಿನ ಕುರುವಳ್ಳಿ ಬಳಿ ಕೊಪ್ಪ – ಶೃಂಗೇರಿ ಹೆದ್ದಾರಿಯಲ್ಲಿ ಕಳೆದ ರಾತ್ರಿ ಘಟನೆ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗದ ನಜ್ಜುಗುಜ್ಜಾಗಿದೆ. ಸ್ಥಳೀಯರು ಕಾರಿನಲ್ಲಿ ಸಿಲುಕಿದ್ದ ಚಾಲಕನನ್ನು ರಕ್ಷಿಸಿದ್ದಾರೆ. ಚಾಲಕನ ಸ್ಥಿತಿ ಗಂಭೀರವಾಗಿದ್ದು ಆತನನ್ನು ತೀರ್ಥಹಳ್ಳಿಯ ಜೆ.ಸಿ.ಆಸ್ಪತ್ರೆಗೆ ರವಾನಿಸಲಾಗಿತ್ತು. ತೀರ್ಥಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಇದನ್ನೂ ಓದಿ – ಡೇಂಜರ್ ರೋಡ್ ಆಗುತ್ತಿದೆ ಶಿವಮೊಗ್ಗದ ಕಾಂಕ್ರಿಟ್ ರಸ್ತೆ, ಯಾಕೆ? ಇಲ್ಲಿದೆ 4 ಪ್ರಮುಖ ಪಾಯಿಂಟ್
ಜಾಹೀರಾತು ಶಿವಮೊಗ್ಗದಲ್ಲಿ ಮನೆ ಸಾಲ ಮತ್ತು ಇತರೆ ಲೋನ್ಗಳನ್ನು ಪಡೆಯುವುದು ಈಗ ಸುಲಭ. ಕರೆ ಮಾಡಿ 9972194422
![ನಿಂತಿದ್ದ ಕ್ಯಾಂಟರ್ಗೆ ತೀರ್ಥಹಳ್ಳಿಯಲ್ಲಿ ಓಮ್ನಿ ಡಿಕ್ಕಿ | ಭದ್ರಾವತಿಯಲ್ಲಿ ಐವರಿಗೆ ತಲಾ 10 ಸಾವಿರ ರೂ. ದಂಡ 5 Concrete Wall](https://blogger.googleusercontent.com/img/b/R29vZ2xl/AVvXsEi3yvURgoBjdqhZQXm_GilOZ2SXIex0mFb1FfzPwiC3jyxa4SnbKlUv_30kOEafcfqKXyDOe78ehhR3GYTBBNEFKnBOpgGFdnvum6Q3PoVEM6gLVdTwzs80dIWZ76I3kFbRw_9dx4IOVOt2jkpE20naHFaIZaLPrFYze3R3v8wWNEBCDeqWMNDp7wu4q6Gi/s1080/Ready%20Compund%20New1.jpg)
ಐವರಿಗೆ ತಲಾ 10 ಸಾವಿರ ರೂ. ದಂಡ
BHADRAVATHI : ವಾರಂತ್ಯದಲ್ಲಿ ಮದ್ಯ ಸೇವಿಸಿ ವಾಹನ ಚಲಾವಣೆ
ಇದನ್ನೂ ಓದಿ – ಗುಟ್ಕಾ ಜಗಿದು ಕಂಡಲ್ಲೆಲ್ಲ ಉಗುಳುವವರೆ ಹುಷಾರ್, ಕೋರ್ಟಲ್ಲಿ ಗೋಡೆಗೆ ಉಗಿದವನಿಗೆ ತಕ್ಕ ಪಾಠ ಕಲಿಸಿದ ಜಡ್ಜ್
ಗಾಡಿಕೊಪ್ಪದಲ್ಲಿ ಹೊಟೇಲ್ನಲ್ಲಿ ಬೆಂಕಿ
SHIMOGA : ಗಾಡಿಕೊಪ್ಪದಲ್ಲಿ ಹೊಟೇಲ್ ಒಂದರಲ್ಲಿ ಬೆಂಕಿ
ಶಿವಮೊಗ್ಗ ಲೈವ್.ಕಾಂ