ಶಿವಮೊಗ್ಗ ಬಿಜೆಪಿಗೆ ನೂತನ ಜಿಲ್ಲಾಧ್ಯಕ್ಷ ಆಯ್ಕೆ, 10 ಮಂಡಲಕ್ಕೂ ಹೊಸ ಅಧ್ಯಕ್ಷರು, ಯಾರೆಲ್ಲ ಆಯ್ಕೆಯಾಗಿದ್ದಾರೆ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS
SHIVAMOGGA LIVE NEWS, 29 JANUARY 2025
➤ ಸುದ್ದಿಯ ಮುಂದಿನ 8 ಪ್ಯಾರಾಗಳು ಕೆಳಗಿವೆ.

ಶಿವಮೊಗ್ಗ : ಜಿಲ್ಲಾ ಬಿಜೆಪಿಗೆ ನೂತನ ಅಧ್ಯಕ್ಷರನ್ನು (president) ಘೋಷಿಸಲಾಗಿದೆ. ಈ ಹಿಂದೆ ನಗರ ಅಧ್ಯಕ್ಷರಾಗಿದ್ದ ಎನ್‌.ಕೆ.ಜಗದೀಶ್‌ ಬಿಜೆಪಿಯ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

NK jagadish BJP President Shimogaಬಿಜೆಪಿ ಕಾರ್ಯಾಲಯದಲ್ಲಿ ಚುನಾವಣೆ ನಡೆಯಿತು. ಜಿಲ್ಲಾಧ್ಯಕ್ಷರು, ಸಂಸದ, ಶಾಸಕರು, ಕೋರ್‌ ಕಮಿಟಿ ಸದಸ್ಯರು, ಜಿಲ್ಲಾ ಮುಖಂಡರ ಸಮ್ಮುಖದಲ್ಲಿ ಚುನಾವಣೆ ನಡೆಯಿತು. ಎನ್‌.ಕೆ.ಜಗದೀಶ್‌ ನೂತನ ಅಧ್ಯಕ್ಷರಾಗಿದ್ದಾರೆ. ರಾಜ್ಯಕ್ಕೆ ಜಿಲ್ಲಾ ಪ್ರತಿನಿಧಿಯಾಗಿ ರುದ್ರೇಗೌಡ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಸಿ.ಆರ್‌.ಪ್ರೇಮ್‌ ಕುಮಾರ್‌ ತಿಳಿಸಿದ್ದಾರೆ.

ಮಂಡಲಗಳಿಗೆ ನೂತನ ಅಧ್ಯಕ್ಷರ ಆಯ್ಕೆ

BJP-Office-Shimoga

ಇನ್ನು, ಜಿಲ್ಲೆಯ 10 ಮಂಡಲಗಳಿಗೆ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸದಲಾಗಿದೆ.

ತೀರ್ಥಹಳ್ಳಿನವೀನ್‌ ಹೆದ್ದೂರು
ಹೊಸನಗರಕೆ.ವಿ.ಸುಬ್ರಹ್ಮಣ್ಯ
ಸಾಗರ ನಗರಕೆ.ಆರ್.ಗಣೇಶ್‌ ಪ್ರಸಾದ್‌
ಸಾಗರ ಗ್ರಾಮಾಂತರದೇವೇಂದ್ರ ಯಲಕುಂದ್ಲಿ
ಸೊರಬಪ್ರಕಾಶ್‌ ಅಗಸನಹಳ್ಳಿ
ಶಿಕಾರಿಪುರಹನುಮಂತಪ್ಪ.ಎಸ್‌
ಭದ್ರಾವತಿಜಿ.ಧರ್ಮಪ್ರಸಾದ್‌
ಹೊನ್ನೆಹೊಳೆನ್ನೂರುಮಲ್ಲೇ‍ಶಪ್ಪ.ಎಂ
ಶಿವಮೊಗ್ಗ ಗ್ರಾಮಾಂತರಎಸ್‌.ಇ.ಸುರೇಶ್‌
ಶಿವಮೊಗ್ಗ ನಗರಡಿ.ಮೋಹನ್‌ ರೆಡ್ಡಿ

ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆಯಲ್ಲಿ ಚಳಿ ಜೋರು, ಯಾವ್ಯಾವ ತಾಲೂಕಿನಲ್ಲಿ ಎಷ್ಟಿದೆ ತಾಪಮಾನ?

Leave a Comment