ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 8 JUNE 2024
ANANDAPURA : ವಿದ್ಯುತ್ ಮಾರ್ಗ ನಿರ್ವಹಣೆ ಕಾಮಗಾರಿ ಹಿನ್ನೆಲೆ ಜೂ.8ರಂದು ಬೆಳಗ್ಗೆ 10 ರಿಂದ ಸಂಜೆ 6ರ ವರೆಗೆ ಆನಂದಪುರಂ, ಮಲಂದೂರು, ಯಡೇಹಳ್ಳಿ, ದಾಸಕೊಪ್ಪ, ಆಚಾಪುರ, ಇಸ್ಲಾಂಪುರ, ಲಕ್ಕವಳ್ಳಿ, ಕೆರೆಹಿತ್ತಲು, ಗಿಳಾಲಗುಂಡಿ, ಚೆನ್ನಕೊಪ್ಪ, ತಂಗಳವಾಡಿ, ಕೊಡ್ಲಿಕೊಪ್ಪ, ಗೇರುಬೀಸು, ಇರುವಕ್ಕಿ, ತಾವರೆಹಳ್ಳಿ, ಜೇಡಿಸರ, ಅಡೂರು, ಬಳ್ಳಿಬೈಲು, ಕೊಂಗನಹೊಸಳ್ಳಿ, ಹೆಗ್ಗೋಡಿ ಗ್ರಾಮದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ (POWER CUT) ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಜಾಹೀರಾತು ಶಿವಮೊಗ್ಗದಲ್ಲಿ ಮನೆ ಸಾಲ ಮತ್ತು ಇತರೆ ಲೋನ್ಗಳನ್ನು ಪಡೆಯುವುದು ಈಗ ಸುಲಭ. ಕರೆ ಮಾಡಿ 9972194422
ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಇವತ್ತು ಜೋರು ಮಳೆ ಸಾಧ್ಯತೆ, ಯಾವ್ಯಾವ ತಾಲೂಕಿನಲ್ಲಿ ಎಷ್ಟಿರುತ್ತೆ ವರ್ಷಧಾರೆ?
ಶಿವಮೊಗ್ಗ ಲೈವ್.ಕಾಂ