SHIVAMOGGA LIVE | 11 JULY 2023
ಜೆಎನ್ಎನ್ಸಿಇ ಕಾಲೇಜಿನಲ್ಲಿ ಟೆಕ್ ಕ್ರಂಚ್
SHIMOGA : ಜೆಎನ್ಎನ್ ಇಂಜಿನಿಯರಿಂಗ್ (Engineering) ಕಾಲೇಜಿನ ಎಂಸಿಎ ವಿಭಾಗದ ವತಿಯಿಂದ ಜು.12 ರಂದು ಎಂಬಿಎ-ಎಂಸಿಎ ಸಭಾಂಗಣದಲ್ಲಿ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ‘ಟೆಕ್ ಕ್ರಂಚ್’ ಕಾರ್ಯಕ್ರಮ ಏರ್ಪಡಿಸಲಾಗಿದೆ. ಬೆಳಗ್ಗೆ 10 ಗಂಟೆಗೆ ಉದ್ಘಾಟನೆ ನಡೆಯಲಿದೆ. ಜೀ ಕನ್ನಡದ ಕಾಮಿಡಿ ಕಿಲಾಡಿಗಳು ಖ್ಯಾತಿಯ ಸ್ಟಾಂಡ್ ಅಪ್ ಕಾಮಿಡಿಯನ್ ರಾಘವೇಂದ್ರ ಆಚಾರ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇಡೀ ದಿನ ವಿವಿಧ ಸ್ಫರ್ಧೆಗಳನ್ನು ಏರ್ಪಡಿಸಲಾಗಿದ್ದು, ಐಸ್ ಬ್ರೇಕರ್, ಟಾಗಲ್, ಐಟಿ ಮ್ಯಾನೇಜರ್, ಮ್ಯಾಡ್ ಆ್ಯಡ್ಸ್, ರೀಲ್ಸ್, ಕೋಡಿಂಗ್ ಮತ್ತು ವೆಬ್ ಡಿಸೈನಿಂಗ್ ಸ್ಪರ್ಧೆಗಳು ನಡೆಯಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಚಿನ್ನದ ಪದಕ ಪಡೆದ ಸಹಶಿಕ್ಷಕಿಗೆ ಶಿಕ್ಷಕರ ಸಂಘದ ಅಭಿನಂದನೆ
SHIMOGA : ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕನ್ನಡ ಎಂ.ಎ
ಇದನ್ನೂ ಓದಿ – ಹಂತಕರ ವಿರುದ್ಧ ಜೈನ ಸಮುದಾಯದ ಆಕ್ರೋಶ, ಕಠಿಣ ಶಿಕ್ಷೆಗೆ ಆಗ್ರಹ | ಗೌರವ ಧನಕ್ಕಾಗಿ ತರಬೇತುದಾರರ ಒತ್ತಾಯ
ಶೈಕ್ಷಣಿಕ ಸಾಲಕ್ಕೆ ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ
SHIMOGA : ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದಿಂದ 2023-24 ನೇ