SHIVAMOGGA LIVE NEWS | 1 DECEMBER 2023
SHIMOGA : ಶಿವಮೊಗ್ಗದ ರಾಯಲ್ ಎನ್ ಫೀಲ್ಡ್ ಷೋ ರೂಂನಲ್ಲಿ (showroom) ಉದ್ಯೋಗವಕಾಶವಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು. 4 ಮಂದಿ sales executive (ಮಹಿಳೆಯರು), 4 ಮಂದಿ service advisor (ಪುರುಷರು), 4 technician ಬೇಕಾಗಿದ್ದಾರೆ. ಆಸಕ್ತರು ಸಂಪರ್ಕಿಸಿ : 9986227869, 9916239855