ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
REAL ESTATE NEWS, 14 OCTOBER 2024 : ಶಿವಮೊಗ್ಗ ನಗರದ ವಿವಿಧೆಡೆ ಮನೆಗಳು (House) ಮಾರಾಟಕ್ಕಿವೆ. ಇವುಗಳ ವಿವರ ಇಲ್ಲಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶಿವಮೊಗ್ಗದ ತ್ಯಾವರಚಟ್ನಹಳ್ಳಿಯ ತರಳಬಾಳು ಮಠ ಮುಖ್ಯರಸ್ತೆಯಲ್ಲಿ 30×40 ವಿಸ್ತೀರ್ಣದ ಎರಡು ಅಂತಸ್ಥಿನ ಮನೆ ಮಾರಾಟಕ್ಕಿದೆ. ಕೆಳ ಅಂತಿಸ್ಥಿನಲ್ಲಿ ಡಬಲ್ ಬೆಡ್ ರೂಂನ ಒಂದು ಮನೆ. ಮೊದಲ ಅಂತಸ್ಥಿನಲ್ಲಿ ಸಿಂಗಲ್ ಬೆಡ್ ರೂಂನ ಎರಡು ಮನೆ. ಎರಡನೇ ಅಂತಸ್ಥಿನಲ್ಲಿ ಅಟ್ಯಾಚ್ ಬಾತ್‌ರೂಂನ ಸಿಂಗಲ್ ರೂಂ ಇದೆ. ಹೆಚ್ಚಿನ ಮಾಹಿತಿಗೆ ಮೊಬೈಲ್ ನಂಬರ್ 94802 52715 ಸಂಪರ್ಕಿಸಬಹುದು. ಮಾರಾಟಕ್ಕಿರುವ ಮನೆ 1
ಶಿವಮೊಗ್ಗದ ಸಾನ್ವಿ ಲೇಔಟ್‌ನಲ್ಲಿ 30×50 ವಿಸ್ತೀರ್ಣದ ಮನೆ ಮಾರಾಟಕ್ಕಿದೆ. 3 ಬೆಡ್ ರೂಂನ ಮನೆ ಇದು. ಹೆಚ್ಚಿನ ಮಾಹಿತಿಗೆ 7411129293 ಸಂಪರ್ಕಿಸಿ. ಮಾರಾಟಕ್ಕಿರುವ ಮನೆ 2
ಶಿವಮೊಗ್ಗದ ಸಾನ್ವಿ ಲೇಔಟ್‌ನಲ್ಲಿ 30×50 ವಿಸ್ತೀರ್ಣದ ಮನೆ ಮಾರಾಟಕ್ಕಿದೆ. 3 ಬೆಡ್ ರೂಂನ ಮನೆ ಇದು. ಹೆಚ್ಚಿನ ಮಾಹಿತಿಗೆ 7411129293 ಸಂಪರ್ಕಿಸಿ. ಮಾರಾಟಕ್ಕಿರುವ ಮನೆ 3
ಶಿವಮೊಗ್ಗದ ಬೊಮ್ಮನಕಟ್ಟೆಯಲ್ಲಿ 40×65 ವಿಸ್ತೀರ್ಣದ ಮನೆ ಮಾರಾಟಕ್ಕಿದೆ. 3 ಬೆಡ್ ರೂಂನ ಮನೆ ಇದು. ಹೆಚ್ಚಿನ ಮಾಹಿತಿಗೆ 7411129293 ಸಂಪರ್ಕಿಸಿ. ಮಾರಾಟಕ್ಕಿರುವ ಮನೆ 4
ಇದನ್ನೂ ಓದಿ » ಸಿಗಂದೂರಿಗೆ ತೆರಳುತ್ತಿದ್ದ ಕಾರು ಅಪಘಾತ, ಬೆಂಗಳೂರಿನ ಯುವಕ ಸಾವು