ಎರಡ್ಮೂರು ದಿನ ಯಾರೂ ಇಲ್ಲದ ಮನೆಗಳೆ ಟಾರ್ಗೆಟ್, ಶಿವಮೊಗ್ಗದಲ್ಲಿ 2 ಮನೆ ಬಾಗಿಲು ಮುರಿದ ಕಳ್ಳರು
SHIVAMOGGA LIVE NEWS | 10 FEBRUARY 2023 SHIMOGA : ನಗರದ ಎರಡು ಕಡೆ ಮನೆಗಳ ಬಾಗಿಲ ಬೀಗ ಮುರಿದು (House Theft) ಚಿನ್ನಾಭರಣ, ನಗದು, ಮೊಬೈಲ್ ಕಳ್ಳತನ ಮಾಡಲಾಗಿದೆ. ಎರಡು ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಜಾತ್ರೆಗೆ ಹೋದವರಿಗೆ ಬಂತು ಫೋನ್ ಕರೆ ಅಶೋಕ ನಗರ : ಮಂಜಪ್ಪ ಎಂಬುವವರು ಫೆ.6ರಂದು ಕುಟುಂಬ ಸಹಿತ ಜಾತ್ರೆಗೆ ತೆರಳಿದ್ದರು. ಫೆ.9ರ ಮಧ್ಯಾಹ್ನ ಪಕ್ಕದ ಮನೆಯವರು ಕರೆ ಮಾಡಿ ನಿಮ್ಮ ಮನೆಯ ಬಾಗಿಲಿನ ಬೀಗ ಮರಿದಿದ್ದು (House … Read more