ಇನ್ನೆರಡು ತಿಂಗಳಲ್ಲಿ 1200 ಮನೆಗಳ ನಿರ್ಮಾಣ ಪೂರ್ಣ, ಫಲಾನುಭವಿಗಳಿಗೆ ಹಸ್ತಾಂತರ

Ashraya-Yojane-House-in-Gopishetty-Koppa-in-Shimoga.

SHIMOGA | ತಾಲೂಕಿನ ಗೋವಿಂದಾಪುರದಲ್ಲಿ ಪ್ರಸಕ್ತ ಡಿಸೆಂಬರ್ ಅಂತ್ಯದೊಳಗೆ ಎರಡು ಅಂತಸ್ತಿನ 1200 ಆಶ್ರಯ ಮನೆಗಳ (ASHRAYA HOUSES) ನಿರ್ಮಾಣ ಕಾರ್ಯ ಮುಕ್ತಾಯಗೊಳ್ಳಲಿದೆ. ಹಾಗಾಗಿ ಅಲ್ಲಿ ತ್ವರಿತವಾಗಿ ನೀರು, ವಿದ್ಯುತ್ ಮತ್ತು ಯುಜಿಡಿ ಸಂಪರ್ಕ ಕಲ್ಪಿಸಬೇಕು ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಗುತ್ತಿಗೆದಾರರಿಗೆ ಸೂಚಿಸಿದರು. ಮನೆಗಳ ಪ್ರಗತಿ ಕಾರ್ಯ ಕುರಿತು ಅಧಿಕಾರಿಗಳು ಮತ್ತು ಸಮಿತಿ ಪದಾಧಿಕಾರಿಗಳ ಸಭೆ ನಡೆಸಿದ ಈಶ್ವರಪ್ಪ ಅವರು, ಗೋವಿಂದಾಪುರದಲ್ಲಿ 125 ಬ್ಲಾಕ್‌ನಲ್ಲಿ 3 ಸಾವಿರ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಇನ್ನೆರಡು ತಿಂಗಳಲ್ಲಿ 1200 ಮನೆಗಳನ್ನು (ASHRAYA … Read more