ಲಿಂಗನಮಕ್ಕಿ ಡ್ಯಾಮ್ ಒಳ ಹರಿವು ಹೆಚ್ಚಳ, ನೀರಿನ ಮಟ್ಟ ಎರಡೂವರೆ ಅಡಿ ಏರಿಕೆ
SHIVAMOGGA LIVE NEWS | 15 JULY 2024 DAM LEVEL : ಹಿನ್ನೀರು ಭಾಗದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ಲಿಂಗನಮಕ್ಕಿ ಜಲಾಶಯದ ಒಳ ಹರಿವು ಹೆಚ್ಚಳವಾಗಿದೆ. ಇವತ್ತು ಲಿಂಗನಮಕ್ಕಿ ಡ್ಯಾಮ್‌ಗೆ 45,115 ಕ್ಯೂಸೆಕ್ ಒಳ ಹರಿವು ಇದೆ. ಭಾನುವಾರ 36 ಕ್ಯೂಸೆಕ್ ನೀರು ಹರಿದು ಬರುತ್ತಿತ್ತು. ಕಳೆದ 24 ಗಂಟೆಯಲ್ಲಿ ಜಲಾಶಯದ ನೀರಿನ ಮಟ್ಟ 2.45 ಅಡಿ ಹೆಚ್ಚಳವಾಗಿದೆ. ಡ್ಯಾಮ್‌ನಲ್ಲಿ ಇವತ್ತು 1778.15 ಅಡಿಯಷ್ಟು ನೀರಿದೆ. ಇದನ್ನೂ ಓದಿ ⇓ ಭದ್ರಾ ಜಲಾಶಯದ ಒಳ ಹರಿವು … Read more