ಶಿವಮೊಗ್ಗದಲ್ಲಿ ರಸ್ತೆ ಬದಿ ನಿಂತಿದ್ದವನಿಗೆ ಬಂದು ಡಿಕ್ಕಿ ಹೊಡೆದ ಬೈಕ್, ಚಿಕಿತ್ಸೆ ವೆಚ್ಚ ನೀಡದ್ದಕ್ಕೆ ಕಂಪ್ಲೇಂಟ್
SHIVAMOGGA LIVE NEWS | 18 JANUARY 2023 SHIMOGA | ರಸ್ತೆ ಬದಿಯಲ್ಲಿ (road side) ಬೈಕ್ ನಿಲ್ಲಿಸಿಕೊಂಡು ಸ್ನೇಹಿತರೊಂದಿಗೆ ಮಾತನಾಡುತ್ತಿದ್ದ ಯುವಕನಿಗೆ ಎದುರಿನಿಂದ ಬಂದ ಮತ್ತೊಂದು ಬೈಕ್ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಇಬ್ಬರು ಬೈಕ್ ಸವಾರರು ಗಾಯಗೊಂಡಿದ್ದಾರೆ. ಶಿವಮೊಗ್ಗದ ಬೊಮ್ಮನಕಟ್ಟೆ ರೈಲ್ವೆ ಗೇಟ್ ಬಳಿ ಘಟನೆ ಸಂಭವಿಸಿದೆ. ಬೊಮ್ಮನಕಟ್ಟೆಯ ಸುನಿಲ್ (32) ಮತ್ತು ದಾವಣಗೆರೆಯ ಅರುಣ್ (27) ಗಾಯಗೊಂಡಿದ್ದಾರೆ. ಹೇಗಾಯ್ತು ಘಟನೆ? ಸುನಿಲ್ ಅವರ ತಾಯಿ ಊರಿಗೆ ಹೋಗಿದ್ದರು. ಆದ್ದರಿಂದ ರಾತ್ರಿ ಊಟ ಪಾರ್ಸಲ್ … Read more