ಶಿವಮೊಗ್ಗದಲ್ಲಿ KSRTC ಬಸ್ ಹತ್ತಿ ವ್ಯಾನಿಟಿ ಬ್ಯಾಗ್ ಗಮನಿಸಿದ ನ್ಯಾಮತಿಯ ಮಹಿಳೆಗೆ ಕಾದಿತ್ತು ಆಘಾತ
SHIVAMOGGA LIVE NEWS | 19 AUGUST 2023 SHIMOGA : ಬಸ್ ಹತ್ತುವ ವೇಳೆ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್‌ನಲ್ಲಿದ್ದ (VANITY BAG) ನೆಕ್ಲೇಸ್ ಕಳ್ಳತನ ಮಾಡಲಾಗಿದೆ. ನಗರದ ಕೆಎಸ್‌ಆರ್‌ಟಿಸಿ ಬಸ್ (KSRTC BUS) ನಿಲ್ದಾಣದಲ್ಲಿ ಘಟನೆ ಸಂಭವಿಸಿದೆ. ನ್ಯಾಮತಿಯ ನಿಂಗಮ್ಮ ಎಂಬುವವರು ತಮ್ಮ ಮೊಮ್ಮಗಳ ಹುಟ್ಟುಹಬ್ಬಕ್ಕೆ ಖರೀದಿಸಿದ್ದ ಚಿನ್ನದ ನೆಕ್ಲೇಸ್ (NECKLACE) ಕಳ್ಳತನವಾಗಿದೆ ಎಂದು ಆರೋಪಿಸಿ ದೂರು ನೀಡಿದ್ದಾರೆ. ಹೇಗಾಯ್ತು ಘಟನೆ? ನಿಂಗಮ್ಮ ಗಾಂಧಿ ಬಜಾರ್‌ನಲ್ಲಿರುವ (GANDHI BAZAAR) ಆಭರಣದ ಅಂಗಡಿಯೊಂದರಲ್ಲಿ 46 ಸಾವಿರ ರೂ. … Read more