ಸರ್ಕಲ್‌ನಲ್ಲಿ ದೀಪ ಬೆಳಗಿ, ರಸ್ತೆಯಲ್ಲೇ ಪಟಾಕಿ ಸಿಡಿಸಿದ ಪೊಲೀಸರು
SHIMOGA | ನಗರದ ಪೊಲೀಸರು ರಸ್ತೆಯಲ್ಲಿಯೆ ದೀಪಾವಳಿ ಆಚರಣೆ ಮಾಡಿದರು. ಜಿಲ್ಲಾ ರಕ್ಷಣಾಧಿಕಾರಿ ಅವರೊಂದಿಗೆ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. (POLICE DEEPAVALI) ನಗರದ ಶಿವಪ್ಪನಾಯಕ ವೃತ್ತದಲ್ಲಿ ಸಂಚಾರಿ ಠಾಣೆ ಪೊಲೀಸರು ವಿಭಿನ್ನವಾಗಿ ದೀಪಾವಳಿ ಆಚರಣೆ ಮಾಡಿದರು. ಕರ್ತವ್ಯದಲ್ಲಿ ಇದ್ದ ಸಂದರ್ಭ ಎಲ್ಲರೂ ಒಟ್ಟಾಗಿ ಪಟಾಕಿ ಹಚ್ಚಿ ಸಂಭ್ರಮ ಪಟ್ಟರು. (POLICE DEEPAVALI) ಸರ್ಕಲ್ ನಲ್ಲಿ ದೀಪ ಬೆಳಗಿದರು ಕಳೆದ ರಾತ್ರಿ ನಗರದ ಶಿವಪ್ಪನಾಯಕ ವೃತ್ತದಲ್ಲಿ ಪೊಲೀಸರು ದೀಪ ಬೆಳಗಿದರು. ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. … Read more