ವಿನೋಬನಗರದಲ್ಲಿ ವಿದ್ಯುತ್ ಕಂಬದಿಂದ ಹಾರಿದ ಕಿಡಿಯಿಂದ ಮರಕ್ಕೆ ಬೆಂಕಿ, ಮೆಸ್ಕಾಂ ಸಿಬ್ಬಂದಿ ವಿರುದ್ಧ ಆಕ್ರೋಶ
SHIVAMOGGA LIVE NEWS | 15 ಮಾರ್ಚ್ 2022 ತಾಂತ್ರಿಕ ತೊಂದರೆಯಿಂದ ವಿದ್ಯುತ್ ಕಂಬದಿಂದ ಬೆಂಕಿ ಕಿಡಿ ಬಿದ್ದು, ಮರಕ್ಕೆ ಬೆಂಕಿ ಹೊತ್ತಿಕೊಂಡಿದೆ. ವಿಚಾರ ತಿಳಿಸಿ ಬಹು ಹೊತ್ತಾದರೂ ಸ್ಥಳಕ್ಕೆ ಬಾರದ ಮೆಸ್ಕಾಂ ಸಿಬ್ಬಂದಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಶಿವಮೊಗ್ಗ ವಿನೋಬನಗರ 60 ಅಡಿ ರಸ್ತೆ ಆಂಜನೇಯ ದೇವಸ್ಥಾನದ ಬಳಿ ಘಟನೆ ಸಂಭವಿಸಿದೆ. ಕಿಡಿ ಬಿದ್ದು ಮರಕ್ಕೆ ಬೆಂಕಿ ಮಧ್ಯಾಹ್ನದ ವೇಳೆ ವಿದ್ಯುತ್ ಕಂಬದಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿದೆ. ದಿಢೀರ್ ಬೆಂಕಿ ಹೊತ್ತಿದಂತಾಗಿ ಕಿಡಿ ಕೆಳಗೆ ಬಿದ್ದಿದೆ. … Read more