ಶಿವಮೊಗ್ಗದ ಅಮೀರ್ ಅಹಮದ್ ಸರ್ಕಲ್ ಈಗ ಖಾಕಿ ಕೋಟೆ
ಶಿವಮೊಗ್ಗ ಲೈವ್.ಕಾಂ | SHIMOGA NEWS | 1 MAY 2021 ಶಿವಮೊಗ್ಗದ ಅಮೀರ್ ಅಹಮದ್ ಸರ್ಕಲ್ ಖಾಕಿ ಭದ್ರಕೋಟೆಯಾಗಿದೆ. ನಾಲ್ಕು ದಿಕ್ಕಿಗೂ ಬ್ಯಾರಿಕೇಡ್ ಹಾಕಲಾಗಿದೆ. ಯಾವುದೆ ವಾಹನಗಳು ಈ ಸರ್ಕಲ್‍ನಲ್ಲಿ ಹಾದು ಹೋಗಲು ಅವಕಾಶವಿಲ್ಲ. ಕರ್ಫ್ಯೂ ಇದ್ದರೂ ಅನಗತ್ಯ ಓಡಾಡುವವರಿಗೆ ಕಡಿವಾಣ ಹಾಕಲು ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಬಿ.ಹೆಚ್.ರಸ್ತೆ, ನೆಹರೂ ರೋಡ್, ಓ.ಟಿ.ರಸ್ತೆ ಕಡೆಯಿಂದ ಓಡುವವರು ಈ ಸರ್ಕಲ್ ಮೂಲಕವೆ ಸಂಚರಿಸಬೇಕಾಗುತ್ತದೆ. ಬ್ಯಾರಿಕೇಡ್ ಹಾಕಿರುವುದರಿಂದ ಅಮೀರ್ ಅಹಮದ್ ಸರ್ಕಲ್ ಕಡೆಯಿಂದ ಸಂಚರಿಸಲು ಯಾರಿಗೂ ಅವಕಾಶವಿಲ್ಲ. … Read more