ಶಿವಮೊಗ್ಗ ಬೈಪಾಸ್ ರಸ್ತೆ ತುಂಗಾ ಸೇತುವೆ ಬಳಿ ಯುವಕ ಅರೆಸ್ಟ್
SHIVAMOGGA LIVE NEWS | 23 JANUARY 2023 SHIMOGA | ನಗರದ ಬೈಪಾಸ್ ರಸ್ತೆಯ (Bypass Road) ತುಂಗಾ ಸೇತುವೆ ಬಳಿ ಗಾಂಜಾ ಸೇವನೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಮೀವುಲ್ಲಾ (25) ಬಂಧಿತ ಆರೋಪಿ. ದೊಡ್ಡಪೇಟೆ ಠಾಣೆ ಪೊಲೀಸರು ಗಸ್ತು ತಿರುಗುತ್ತಿದ್ದ ವೇಳೆ ಬೈಪಾಸ್ ರಸ್ತೆ (Bypass Road) ಸೇತುವೆ ಬಳಿ ಯುವಕನೊಬ್ಬ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ. ಆತನ ಬಳಿ ಹೋದಾಗ ಗಾಂಜಾ ಸೇವನೆ ಮೂಡಿರುವ ಅನುಮಾನ ಮೂಡಿದೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ … Read more