ಆರು ದಿನದಲ್ಲಿ ₹4.86 ಲಕ್ಷ ಕಳೆದುಕೊಂಡ ಶಿವಮೊಗ್ಗದ ವಿದ್ಯಾರ್ಥಿ, ಆಗಿದ್ದೇನು?
ಶಿವಮೊಗ್ಗ: ಇನ್‌ಸ್ಟಾಗ್ರಾಂನಲ್ಲಿದ್ದ (Instagram) ಜಾಹೀರಾತು ನಂಬಿ ಶಿವಮೊಗ್ಗ ಜಿಲ್ಲೆಯ ವಿದ್ಯಾರ್ಥಿಯೊಬ್ಬ ಆರು ದಿನದಲ್ಲಿ ₹4.86 ಲಕ್ಷ ಕಳೆದುಕೊಂಡಿದ್ದಾರೆ. ಈ ಸಂಬಂಧ ಶಿವಮೊಗ್ಗದ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್‌ಸ್ಟಾಗ್ರಾಂನಲ್ಲಿ ಟ್ರೇಡಿಂಗ್ ಕುರಿತು ಜಾಹೀರಾತಿನ ಮೇಲೆ ಕ್ಲಿಕ್ ಮಾಡಿದ ವಿದ್ಯಾರ್ಥಿಗೆ ವಿವಿಧ ವಾಟ್ಸಪ್ ನಂಬರ್‌ಗಳಿಂದ ಕರೆ ಬಂದಿತ್ತು. ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿದ ಲಾಭ ಗಳಿಸಬಹುದು ಎಂದು ನಂಬಿಸಿದ್ದರು. ಆರು ದಿನದಲ್ಲಿ ವಿದ್ಯಾರ್ಥಿಯಿಂದ ₹4.86 ಲಕ್ಷ ಹೂಡಿಕೆ ಮಾಡಿಸಿಕೊಳ್ಳಲಾಗಿದೆ. ಲಾಭಾಂಶವನ್ನು ನೀಡದೆ ಇದ್ದಾಗ ವಂಚನೆಗೊಳಗಾದ ಅರಿವಾಗಿ ವಿದ್ಯಾರ್ಥಿ … Read more