ದೇಶದ ಟಾಪ್ 10 ನಗರಗಳ ಪಟ್ಟಿಯಲ್ಲಿ ಶಿವಮೊಗ್ಗಕ್ಕೆ 6ನೇ ಸ್ಥಾನ, ಮೈಸೂರು, ಬೆಂಗಳೂರಿಗಿಂತಲು ಉತ್ತಮ
ನವದೆಹಲಿ: ಭಾರತದ ಟಾಪ್ 10 (Top 10 Cities) ಸ್ವಚ್ಛ ಗಾಳಿಯ ನಗರದಲ್ಲಿ ಕರ್ನಾಟಕದ 6 ನಗರಗಳು ಸ್ಥಾನ ಪಡೆದಿವೆ. ಈ ಪೈಕಿ ಶಿವಮೊಗ್ಗ ಸಿಟಿ ಟಾಪ್ 6ರಲ್ಲಿ ಇದೆ. ಸೆಂಟರ್ ಫಾರ್ ರಿಸರ್ಚ್ ಆನ್ ಎನರ್ಜಿ ಆಂಡ್ ಕ್ಲೀನ್ ಏರ್ (CREA) ನವೆಂಬರ್ 2025ರ ವರದಿ ಬಿಡುಗಡೆ ಮಾಡಿದೆ. ಇದರಲ್ಲಿ ಸ್ವಚ್ಛ ಗಾಳಿ ಮತ್ತು ಕುಲುಷಿತ ವಾತಾವರಣ ಹೊಂದಿರುವ ಟಾಪ್ 10 ನಗರಗಳನ್ನು ಗುರುತಿಸಲಾಗಿದೆ. ಈ ಪೈಕಿ, ಕರ್ನಾಟಕದ ಆರು ನಗರಗಳಲ್ಲಿ ಕಳೆದ ತಿಂಗಳು ಸ್ವಚ್ಛ … Read more