ಬೆಂಗಳೂರು – ಶಿವಮೊಗ್ಗ ಐರಾವತ ವೋಲ್ವೋ ಬಸ್ಸಿಲ್ಲಿ 5 ಲಕ್ಷ ರೂ. ಕಳ್ಳತನ

Airavat-KSRTC-Volvo-Bus

SHIVAMOGGA LIVE NEWS | KSRTC | 16 ಏಪ್ರಿಲ್ 2022 ಬೆಂಗಳೂರು – ಶಿವಮೊಗ್ಗ ಐರಾವತ ವೋಲ್ವೋ ಬಸ್ಸಿನಲ್ಲಿ ಪ್ರಯಾಣಿಕರೊಬ್ಬರಿಗೆ ಸೇರಿದ ಐದು ಲಕ್ಷ ರೂ. ಹಣ ಕಳ್ಳತನವಾಗಿದೆ. ಬಸ್ಸಿನಲ್ಲಿ ನಿದ್ರೆ ಮಾಡುತ್ತಿದ್ದಾಗ ಘಟನೆ ಸಂಭವಿಸಿರುವ ಶಂಕೆ ಇದೆ. ಶರತ್ ಕುಮಾರ್ ಎಂಬುವವರಿಗೆ ಸೇರಿದ ಐದು ಲಕ್ಷ ರೂ. ಹಣ ಕಳ್ಳತನವಾಗಿದೆ. ಶಿವಮೊಗ್ಗದ ಮೂಲದ ಶರತ್ ಅವರು ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಮನೆ ರಿಪೇರಿ ಸಲುವಾಗಿ ಸ್ನೇಹಿತರೊಬ್ಬರಿಂದ ಐದು ಲಕ್ಷ ರೂ. ಹಣವನ್ನು ಸಾಲವಾಗಿ … Read more

ಬೆಂಗಳೂರು – ಶಿವಮೊಗ್ಗ ಐರಾವತ ಬಸ್ಸಿನಲ್ಲಿ ಕಳ್ಳರ ಕೈಚಳಕ

crime name image

ಶಿವಮೊಗ್ಗ ಲೈವ್.ಕಾಂ | SHIMOGA NEWS | 3 ನವೆಂಬರ್ 2021 ಬೆಂಗಳೂರು – ಶಿವಮೊಗ್ಗ ಐರಾವತ ಬಸ್ಸಿನಲ್ಲಿ ಕಳ್ಳರು ಕೈಚಳಕ ತೋರಿಸಿದ್ದಾರೆ. ಲ್ಯಾಪ್ ಟಾಪ್’ಗಳಿದ್ದ ಬ್ಯಾಗುಗಳನ್ನು ಕದ್ದು ಪರಾರಿಯಾಗಿದ್ದಾರೆ. ಡಾ.ಚೇತನ್ ಮತ್ತು ಕಿರಣ್ ವಿಜ್ಞಾನ್ ಎಂಬುವವರು ಐರಾವತ ಬಸ್ಸಿನಲ್ಲಿ ಶಿವಮೊಗ್ಗದಿಂದ ಬೆಂಗಳೂರಿಗೆ ಬಂದಿದ್ದಾರೆ. ರಾತ್ರಿ ಬಸ್ಸು ಹತ್ತಿದಾಗ ತಮ್ಮ ಲ್ಯಾಪ್ ಟಾಪ್ ಬ್ಯಾಗುಗಳನ್ನು ಲಗೇಜ್ ಇಡುವ ಜಾಗದಲ್ಲಿ ಇರಿಸಿ ಮಲಗಿದ್ದಾರೆ. ಬೆಳಗ್ಗೆ ಶಿವಮೊಗ್ಗದಲ್ಲಿ ಬಸ್ಸು ಇಳಿಯುವಾಗ ಬ್ಯಾಗುಗಳನ್ನು ಹುಡುಕಿದಾಗ ಕಾಣಿಸಲಿಲ್ಲ. ಎಲ್ಲೆಡೆ ಹಡುಕಾಡಿದರೂ ಬ್ಯಾಗುಗಳು ಪತ್ತೆಯಾಗಿಲ್ಲ. … Read more