ಕಾರು ತಡೆದು 15 ಲಕ್ಷ ಹಣ ದರೋಡೆ ಕೇಸ್‌ಗೆ ಬಿಗ್ ಟ್ವಿಸ್ಟ್, ದೂರು ಕೊಟ್ಟವನೆ ಈಗ ಅರೆಸ್ಟ್, ಯಾಕೆ?
ಶಿವಮೊಗ್ಗ ಲೈವ್.ಕಾಂ |SORABA NEWS | 29 NOVEMBER 2020 ಸೊರಬ ತಾಲೂಕಿನ ತವನಂದಿ – ಕೊರಕೋಡು ಗ್ರಾಮದ ಬಳಿ ಕಾರು ಅಡ್ಡಗಟ್ಟಿ ದರೋಡೆ ಮಾಡಿದ್ದ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ದೂರು ನೀಡಿದವನೆ ಈಗ ಅರೆಸ್ಟ್ ಆಗಿದ್ದಾನೆ. ದೂರು ಕೊಟ್ಟವನ ಬಂಧನವೇಕೆ? ಕಾರು ಅಡ್ಡಗಟ್ಟಿ ಲಕ್ಷಾಂತರ ರುಪಾಯಿ ಹಣ ದರೋಡೆ ಪ್ರಕರಣ ಸಂಬಂಧ ಕಾರು ಚಾಲಕ ನಫೀಸ್ ಆಲಂ, ಕನ್ನಪ್ಪ ಮತ್ತು ವಿಶ್ವನಾಥ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರ ಪೈಕಿ ಕಾರು ಚಾಲಕ ನಫೀಸ್ ಆಲಂ … Read more