ಎಸಿಬಿಯಿಂದ ಶಿವಮೊಗ್ಗದಲ್ಲಿ ಮುಂದುವರೆದ ಶೋಧ ಕಾರ್ಯ, ಈತನಕ ಏನೆಲ್ಲ ಸಿಕ್ಕಿದೆ?
SHIVAMOGGA LIVE NEWS | SHIMOGA | 17 ಜೂನ್ 2022 ಶಿವಮೊಗ್ಗದ ಎಲ್.ಬಿ.ಎಸ್ ನಗರದ ಮನೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ನಿರಂತರ ತಪಾಸಣೆ ನಡೆಸುತ್ತಿದ್ದಾರೆ. ಬೆಂಗಳೂರಿನ ವಿದ್ಯುತ್ ಪರಿವೀಕ್ಷಣಾಯ ಇಲಾಖೆಯ ಡಿಪ್ಯೂಟಿ ಚೀಫ್ ಎಲೆಕ್ಟ್ರಿಕಲ್ ಇನ್ಸ್ ಪೆಕ್ಟರ್ ಡಿ.ಸಿದ್ದಪ್ಪ ಮನೆ ಮೇಲೆ ದಾಳಿ ಮಾಡಿ ಬೆಳಗ್ಗೆಯಿಂದ ತಪಾಸಣೆ ಮಾಡಲಾಗುತ್ತಿದೆ. ನಾಲ್ಕು ಕಡೆ ದಾಳಿ ಸಿದ್ದಪ್ಪಗೆ ಸಂಬಂಧಿಸಿದ ನಾಲ್ಕು ಕಡೆಯಲ್ಲಿ ದಾಳಿ ನಡೆಸಲಾಗಿದೆ. ಶಿವಮೊಗ್ಗದ ಎಲ್.ಬಿ.ಎಸ್ ನಗರದಲ್ಲಿರುವ ಮನೆ, ಹೊನ್ನಾಳಿ ತಾಲೂಕು ಹೆಚ್.ಗೋಪಗೊಂಡನಹಳ್ಳಿ ಗ್ರಾಮದಲ್ಲಿನ … Read more