ನಾಳೆ ಶಿವಮೊಗ್ಗ ಜಿಲ್ಲೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Chief-MInister-Basavaraja-Bommai-Press-Meet-in-Shimoga

SHIVAMOGGA LIVE NEWS | 14 NOVEMBER 2022 SHIMOGA | ಮುಖ್ಯಮಂತ್ರಿ  (chief minister) ಬಸವರಾಜ ಬೊಮ್ಮಾಯಿ ಅವರು ನ.15 ರಂದು ಶಿವಮೊಗ್ಗ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ನ.15ರ ಸಂಜೆ 4.10ಕ್ಕೆ ತರಿಕೆರೆಯ ಹಳೆ ವಿಜ್ಞಾನ ಇಂಡಸ್ಟ್ರೀಸ್ ಲಿ. ಹೆಲಿಪ್ಯಾಡ್‌ನಿಂದ ಹೊರಟು 4.45ಕ್ಕೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಆನವಟ್ಟಿ ಹೆಲಿಪ್ಯಾಡ್‌ಗೆ ಆಗಮಿಸಲಿದ್ದಾರೆ. ಆನವಟ್ಟಿಯ ಹೈಸ್ಕೂಲ್ ಗ್ರೌಂಡ್ ಆವರಣದಲ್ಲಿ ಆಯೋಜಿಸಲಾಗಿರುವ ಜನ ಸಂಕಲ್ಪ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಜೆ 6.30ಕ್ಕೆ ರಸ್ತೆ ಮೂಲಕ ಆನವಟ್ಟಿಯಿಂದ ಹೊರಟು ರಾತ್ರಿ … Read more

ಆನವಟ್ಟಿಯಲ್ಲಿ 35 ಅಂಗಡಿಗಳ ಮೇಲೆ ಅಧಿಕಾರಿಗಳ ದಾಳಿ

soraba anavatti graphics

SHIVAMOGGA LIVE NEWS | 11 ಮಾರ್ಚ್ 2022 ಕೋಟ್ಪಾ ಕಾಯ್ದೆ ಉಲ್ಲಂಘಿಸಿ ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಅಧಿಕಾರಿಗಳ ತಂಡ ದಾಳಿ ನಡೆಸಿ, ದಂಡ ವಿಧಿಸಿದೆ. ಸೊರಬ ತಾಲೂಕು ಆನವಟ್ಟಿ, ಕೋಟಿಪುರದ 35 ಅಂಗಡಿಗಳ ಮೇಲೆ ದಾಳಿ ನಡೆಸಲಾಗಿದೆ. ಕೋಟ್ಪಾ ಕಾಯ್ದೆ ಉಲ್ಲಂಘನೆ ಮಾಡಿ ತಂಬಾಕು ಉತ್ಪನ್ನಗಳ ಮಾರಾಟ ಮಾಡಲಾಗುತ್ತಿತ್ತು. ಈ ಹಿಂದೆ ಗುಲಬಿ ಹೂವು ಕೊಟ್ಟು, ಜಾಗೃತಿ ಮೂಡಿಸಲಾಗಿತ್ತು. ಆದರೂ ಅಂಗಡಿ ಮಾಲೀಕರು ಎಚ್ಚೆತ್ತುಕೊಳ್ಳದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ. ಶಿವಮೊಗ್ಗದ ತಂಬಾಕು ನಿಯಂತ್ರಣ … Read more