20 ವರ್ಷದಿಂದ ಖಾಲಿ ಬಿಟ್ಟ ಸೈಟಲ್ಲಿ ಮನೆ ಕಟ್ಟಲು 3 ತಿಂಗಳು ಗಡುವು, ತಪ್ಪಿದರೆ ಏನಾಗುತ್ತೆ?
SHIMOGA | ಬೊಮ್ಮನಕಟ್ಟೆಯಲ್ಲಿ ಎ ಯಿಂದ ಜಿ ಬ್ಲಾಕ್‌ವರೆಗೆ 20 ವರ್ಷಗಳಾದರೂ ಮನೆ ಕಟ್ಟಿಕೊಳ್ಳದ ಹಿನ್ನಲೆಯಲ್ಲಿ 543 ಖಾಲಿ ನಿವೇಶನಗಳನ್ನು (site cancel) ಆಶ್ರಯ ಸಮಿತಿ ಇತ್ತೀಚೆಗೆ ರದ್ದುಗೊಳಿಸಿತ್ತು. ಆದರೆ, ಸಂತ್ರಸ್ತರು ಶಾಸಕರ ಎದುರು ಅಳಲು ತೋಡಿಕೊಂಡ ಹಿನ್ನಲೆ ಮೂರು ತಿಂಗಳ ಕಾಲವಕಾಶ ನೀಡುವಂತೆ ಅಧಿಕಾರಿಗಳಿಗೆ ಕೆ.ಎಸ್.ಈಶ್ವರಪ್ಪ ಸೂಚಿಸಿದರು. ಶಿವಮೊಗ್ಗದಲ್ಲಿ ಆಶ್ರಯ ಸಮಿತಿ ಸಭೆಯಲ್ಲಿ ಮಾತನಾಡಿದ ಶಾಸಕ ಕೆ.ಎಸ್.ಈಶ್ವರಪ್ಪ, ಹಂಚಿಕೆಯಾದ ಆ ನಿವೇಶನದಲ್ಲಿ ಮೂರು ತಿಂಗಳೊಳಗೆ ಮನೆಗಳನ್ನು ಕಟ್ಟಿಕೊಳ್ಳಬೇಕು. ಇಲ್ಲವಾದರೆ ಆ ನಿವೇಶನವನ್ನು (site cancel) ಬೇರೆಯವರಿಗೆ … Read more