ಐದೇ ತಿಂಗಳಲ್ಲಿ ರಾಘವೇಂದ್ರ ಆಸ್ತಿಮೌಲ್ಯ 12 ಕೋಟಿ ಹೆಚ್ಚಳ, ಎಲ್ಲೆಲ್ಲಿ ಜಮೀನು, ಶೇರು ಹೊಂದಿದ್ದಾರೆ, ಎಷ್ಟು ಕೇಸ್’ಗಳಿವೆ ಗೊತ್ತಾ?

b y raghavendra about press meet

ಶಿವಮೊಗ್ಗ ಲೈವ್.ಕಾಂ | 29 ಮಾರ್ಚ್ 2019 ಐದೇ ತಿಂಗಳಲ್ಲಿ, ಬಿ.ಎಸ್.ಯಡಿಯೂರಪ್ಪ ಪುತ್ರ ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರ ಕುಟುಂಬದ ಆಸ್ತಿ ಮೌಲ್ಯ 12 ಕೋಟಿ ರೂ. ಏರಿಕೆಯಾಗಿದೆ. 2014ರ ವಿಧಾನಸಭೆ ಉಪ ಚುನಾವಣೆಗೆ ಹೋಲಿಕೆ ಮಾಡಿದರೆ ಅವರ ಆಸ್ತಿಯು ಮೂರು ಪಟ್ಟು ಹೆಚ್ಚಳವಾಗಿದೆ. 2014ರಲ್ಲಿ 18.34 ಕೋಟಿ ರೂ. ಚರ ಮತ್ತು 15.22 ಕೋಟಿ ರೂ. ಸ್ಥಿರಾಸ್ತಿ ಇತ್ತು.  ಅಕ್ಟೋಬರ್’ನಲ್ಲಿ ನಡೆದ ಲೋಕಸಭಾ ಉಪ ಚುನಾವಣೆ ಸಂದರ್ಭದಲ್ಲಿ 32.09 ಕೋಟಿ … Read more