ATMನಲ್ಲಿ ಹಣ ಬಿಡಿಸಲು ಹೋದಾಗ ಎಚ್ಚರ, ಭದ್ರಾವತಿಯ ರೈತನಿಗೆ ವಂಚನೆ, ಆಗಿದ್ದೇನು?
ಭದ್ರಾವತಿ: ATMನಲ್ಲಿ ಹಣ ಬಿಡಿಸಲು ಹೋದಾಗ ರೈತರೊಬ್ಬರು ವಂಚನೆಗೆ ಒಳಗಾಗಿ ₹79,000 ಕಳೆದುಕೊಂಡಿದ್ದಾರೆ. ವಂಚನೆ ಆಗಿದ್ದು ಹೇಗೆ? ಬೊಮ್ಮನಕಟ್ಟೆಯ ನಾರಾಯಣ ಅವರು 11 ತಿಂಗಳ ಹಿಂದೆ ರಂಗಪ್ಪ ವೃತ್ತ ಸಮೀಪದ ಬ್ಯಾಂಕ್ ಆಫ್ ಬರೋಡದ ಎಟಿಎಂನಲ್ಲಿ ಹಣ ಬಿಡಿಸಲು ಹೋಗಿದ್ದರು. ಆಗ ಹಿಂದೆ ನಿಂತಿದ್ದ ಇಬ್ಬರು ಅಪರಿಚಿತರಲ್ಲಿ ಒಬ್ಬ, ಹಣ ಬಿಡಿಸಿಕೊಡುವುದಾಗಿ ಎಟಿಎಂ ಕಾರ್ಡ್ ಪಡೆದಿದ್ದ. 3 ಬಾರಿ ಪ್ರಯತ್ನಿಸಿದರೂ ಹಣ ಬಂದಿರಲಿಲ್ಲ. ಹೀಗಾಗಿ ಅವರು ಕಾರ್ಡ್ ಹಿಂದಕ್ಕೆ ಪಡೆದು ಮನೆಗೆ ಹೋಗಿದ್ದರು. ನಂತರ ಅವರ ಖಾತೆಯಿಂದ … Read more