ಮೂರು ರೂ. ಗೂಗಲ್ ಪೇ ಮಾಡಿ ಅಂದ್ರು, ಬ್ಯಾಂಕ್ ಖಾತೆಯಿಂದ 90 ಸಾವಿರ ಎಗರಿಸಿದ್ರು, ಖತರ್ನಾಕ್ ಕಳ್ಳರ ಕೈಚಳಕ

Cyber-Crime-in-Shivamogga

ಶಿವಮೊಗ್ಗ ಲೈವ್.ಕಾಂ | SHIMOGA | 24 ಅಕ್ಟೋಬರ್ 2019 ಗೂಗಲ್‌ನಲ್ಲಿ ಕೋರಿಯರ್‌ವೊಂದರ ಕಸ್ಟಮರ್ ಕೇರ್ ಸಂಖ್ಯೆ ಪಡೆದು ಕರೆ ಮಾಡಿದ ವ್ಕಕ್ತಿ 69,993 ರೂ. ಕಳೆದುಕೊಂಡಿರುವ ಘಟನೆ ನಡೆದಿದೆ. ಶಿವಮೊಗ್ಗದಿಂದ ಮುಂಬೈಗೆ ಕೋರಿಯರ್ ಮೂಲಕ ದಾಖಲೆಗಳನ್ನು ಕಳುಹಿಸಿದ ಕೆಎಚ್‌ಬಿ ಕಾಲೊನಿಯ ಕರುಣಾಕರ್ ಎಂಬುವವರೇ ಮೋಸಹೋದ ವ್ಯಕ್ತಿ. ಅ.೧೮ರಂದು ಕೋರಿಯರ್ ಕಳುಹಿಸಿದ್ದು, ತಲುಪದೇ ಇದ್ದುದ್ದರಿಂದ ಶಿವಮೊಗ್ಗದಲ್ಲಿ ಪಾರ್ಸಲ್ ಹೋಗದ ಬಗ್ಗೆ ವಿಚಾರಿಸಿದ್ದಾರೆ. ಆದರೆ, ಈ ಬಗ್ಗೆ ಮುಂಬೈ ಶಾಖೆಯಲ್ಲಿಯೇ ವಿಚಾರಿಸುವಂತೆ ಸೂಚಿಸಲಾಗಿದೆ. ಅದರಂತೆ, ಕರುಣಾಕರ್ ಅವರು ಗೂಗಲ್‌ನಲ್ಲಿ … Read more