ಶಿವಮೊಗ್ಗದಲ್ಲಿ ವಚನ ಗಾಯನ, 25ಕ್ಕೂ ಹೆಚ್ಚು ತಂಡ ಭಾಗಿ

Vachanga-gayana-competation-in-Shimoga-city

ಶಿವಮೊಗ್ಗ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಪಾಲಿಕೆ ಘಟಕ ಹಾಗೂ ಮಾಧ್ಯಮ ಘಟಕದ ಆಶ್ರಯದಲ್ಲಿ ವೆಂಕಟೇಶ ನಗರದಲ್ಲಿ ಬಸವ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ವಚನ ಗಾಯನ ಸ್ಪರ್ಧೆಯನ್ನು ಸಂಸದ ಬಿ.ವೈ.ರಾಘವೇಂದರ ಉದ್ಘಾಟಿಸಿದರು. (Radio studio) ” ವಿದ್ಯಾನಗರದಲ್ಲಿ ಶೀಘ್ರ ಎಫ್.ಎಂ. ರೇಡಿಯೊ ಸ್ಟೂಡಿಯೋ ಕಾರ್ಯಾರಂಭ ಮಾಡಲಿದೆ. ಪ್ರತಿದಿನ ವಚನ ಗಾಯನ, ಶರಣರ ತತ್ವಗಳು ಹಾಗೂ ಧಾರ್ಮಿಕ ಚಿಂತನೆಗೆ ರೇಡಿಯೋದಲ್ಲಿ ಅವಕಾಶ ನೀಡಲಾಗುವುದು. ಯುವ ಪೀಳಿಗೆಯು ಜೀವನದ ಪ್ರತಿ ಹಂತವನ್ನು ಕೀಳರಿಮೆಯಿಲ್ಲದೇ ಆತ್ಮವಿಶ್ವಾಸದಿಂದ ಎದುರಿಸಲು ಪೂರಕ ವಾತಾವರಣ ರೂಪಿಸಲು … Read more