ಶಿವಮೊಗ್ಗ ಹೊಸಮನೆ ಬಳಿ ರಾಷ್ಟ್ರಮಟ್ಟದ ಶಟಲ್ ಬ್ಯಾಡ್ಮಿಂಟನ್ ಆಟಗಾರನಿಗೆ ಕಾರು ಡಿಕ್ಕಿ
SHIMOGA | ಬೆಳಗಿನ ಜಾವ ನೆಹರೂ ಕ್ರೀಡಾಂಗಣಕ್ಕೆ ತೆರಳುತ್ತಿದ್ದ ರಾಷ್ಟ್ರಮಟ್ಟದ ಶೆಟಲ್ ಬ್ಯಾಡ್ಮಿಂಟನ್ (BADMINTON PLAYER) ಆಟಗಾರನಿಗೆ ಕಾರು ಡಿಕ್ಕಿ ಹೊಡೆದಿದೆ. ಗಾಯಗೊಂಡಿರುವ ಆತನಿಗೆ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಸರ್ಜರಿ ಮಾಡಿಸಲಾಗಿದೆ. ಚೇತನ್ ಕುಮಾರ್ (35) ಗಾಯಗೊಂಡಿರುವ ಬ್ಯಾಡ್ಮಿಂಟನ್ ಆಟಗಾರ. ಬೆಳಗ್ಗೆ ಪ್ರಾಕ್ಟೀಸ್ ಗೆ ವಿನೋಬನಗರದಿಂದ ನೆಹರೂ ಕ್ರೀಡಾಂಗಣಕ್ಕೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. ಹೇಗಾಯ್ತು ಘಟನೆ? (BADMINTON PLAYER) ಮೂಲತಃ ಮಂಡ್ಯ ಜಿಲ್ಲೆಯ ಚೇತನ್ ಕುಮಾರ್ ಅವರು ಕಳೆದ ಎರಡು ವರ್ಷದಿಂದ ಶಿವಮೊಗ್ಗದ ವಿನೋಬನಗರದಲ್ಲಿ ವಾಸವಾಗಿದ್ದಾರೆ. ಅಕ್ಟೋಬರ್ … Read more