ಲಾಕ್ ಡೌನ್ನಲ್ಲಿ ಅಡ್ಡದಾರಿ ಹಿಡಿಯೋರಿಗೆ ಬ್ರೇಕ್, ಶಿವಮೊಗ್ಗದಲ್ಲಿ ಏರಿಯಾ ಬಿಟ್ಟು ಹೊರಬಾರದಂತೆ ಲಾಕ್
ಶಿವಮೊಗ್ಗ ಲೈವ್.ಕಾಂ | SHIMOGA NEWS | 11 MAY 2021 ಅನಗತ್ಯ ಓಡಾಟಕ್ಕೆ ಬ್ರೇಕ್ ಹಾಕಲು ಮತ್ತು ವಾರ್ಡ್ ಬಿಟ್ಟು ಜನರು ಹೊರಗೆ ಬಾರದಂತೆ ತಡೆಯಲು ರಸ್ತೆಗಳನ್ನು ಸೀಲ್ ಡೌನ್ ಮಾಡಲಾಗಿದೆ. ಪ್ರಮುಖ ಬಡಾವಣೆಗಳಲ್ಲಿ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಅಡ್ಡದಾರಿಗಳಿಗೆ ಬ್ಯಾರಿಕೇಡ್ ಹಾಕಲಾಗಿದೆ. ಬಡಾವಣೆಯ ಒಂದು ರಸ್ತೆಯಿಂದ ಮಾತ್ರ ಮೇನ್ ರಸ್ತೆಗೆ ಬರಲು ಅವಕಾಶ ಮಾಡಲಾಗಿದೆ. ಇಲ್ಲಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಅನಗತ್ಯ ರಸ್ತೆಗಿಳಿದವರ ವಾಹನ ಸೀಜ್ ಮಾಡಲು ಅವಕಾಶವಾಗಲಿದೆ. ಗಾಂಧಿ ನಗರ, ಬಸವನಗುಡಿ, ವೆಂಟಕೇಶ … Read more