SHIMOGA | ಕುವೆಂಪು ರಂಗಮಂದಿರ ಹಿಂದಿನ ಬಯಲು ರಂಗಮಂದಿರಕ್ಕೆ ಇನ್ನೂ ಬಿಡದ ಗ್ರಹಣ, ಸ್ಥಿತಿ ಏನಾಗಿದೆ ಗೊತ್ತಾ?
ಶಿವಮೊಗ್ಗ ಲೈವ್.ಕಾಂ | SHIMOGA | 27 ನವೆಂಬರ್ 2019 ಬಯಲು ರಂಗಮಂದಿರಕ್ಕೆ ಹಿಡಿದಿದ್ದ ಗ್ರಹಣ ಇನ್ನು ಬಿಟ್ಟಂತೆ ಕಾಣುತ್ತಿಲ್ಲ. ರಂಗ ಕರ್ಮಿಗಳ ಬಹು ವರ್ಷದ ಬೇಡಿಕೆ ಈಡೇರುವುದೋ ಇಲ್ಲವೋ ಅನ್ನುವ ಅನುಮಾನ ಮೂಡಿದೆ. ಲಕ್ಷಾಂತರ ರೂಪಾಯಿ ತೆರಿಗೆ ಹಣ ನೀರಲ್ಲಿ ಹೋಮ ಮಾಡಿದಂತೆ ಆಗಿದೆ. ರಂಗ ಚಟುವಟಿಕೆಗೆ ಅನುಕೂಲವಾಗಲಿ ಎಂದು ಕುವೆಂಪು ರಂಗಮಂದಿರದ ಹಿಂದೆ ವಿಶಾಲವಾದ ಬಯಲು ರಂಗ ಮಂದಿರ ನಿರ್ಮಿಸಲಾಗಿದೆ. 250 ರಿಂದ 300 ಜನರು ಕುಳಿತು ಕಾರ್ಯಕ್ರಮ ವೀಕ್ಷಿಸಬಹುದು. ಆದರೆ ಆರಂಭದಿಂದಲು ಬಯಲು … Read more