ನಟಿ ಮಾಳವಿಕ ಅವಿನಾಶ್ಗೆ ಎದುರಾಗಿದ್ದ ಸಂಕಷ್ಟ ನಾಳೆ ನಿಮ್ಮನ್ನೂ ಕಾಡಬಹುದು, ಏನದು? ಪಾರಾಗೋದು ಹೇಗೆ?
SHIVAMOGGA LIVE NEWS | 11 DECEMBER 2023 BE ALERT : ನಟಿ, ವಕೀಲೆ ಮಾಳವಿಕ ಅವಿನಾಶ್ ಅವರ ಹೆಸರಿನಲ್ಲಿದ್ದ ಸಿಮ್ನಿಂದ ಕಿರುಕುಳದ ಮೆಸೇಜ್ಗಳು ರವಾನೆಯಾಗಿದ್ದರಿಂದ ಮುಂಬೈನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಮಾಳವಿಕ ಅವಿನಾಶ್ ಅವರ ಹೆಸರಿನಲ್ಲಿದ್ದ ಎಲ್ಲ ಸಿಮ್ ಕಾರ್ಡ್ಗಳನ್ನು ಬ್ಲಾಕ್ ಮಾಡಲು ಟೆಲಿಕಾಂ ರೆಗುಲೇಟರಿ ಅಥಾರಿಟಿ ಆಫ್ ಇಂಡಿಯಾಗೆ (ಟ್ರಾಯ್) ಸೂಚಿಸಿದ್ದರು. ಈ ಹಿನ್ನೆಲೆ ಮಾಳವಿಕ ಅವಿನಾಶ್ ಅವರಿಗೆ ಟ್ರಾಯ್ ಮೆಸೇಜ್ ರವಾನಿಸಿತ್ತು. ಮೆಸೇಜ್ ಬರುತ್ತಿದ್ದಂತೆ ಮಾಳವಿಕ … Read more