ಶಿವಮೊಗ್ಗ – ಭದ್ರಾವತಿ ರಸ್ತೆಯಲ್ಲಿ ಬೆಳಗ್ಗೆ ಅಪಘಾತ, ಅದೃಷ್ಟವಶಾತ್ ಪರಾದ ಇಬ್ಬರು
ಶಿವಮೊಗ್ಗ: ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆಯ ಡಿವೈಡರ್ (Divider) ಮೇಲೆ ಹಾರಿ ನಿಂತಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಶಿವಮೊಗ್ಗ – ಭದ್ರಾವತಿ ರಸ್ತೆಯಲ್ಲಿ ನಿದಿಗೆ ಸಮೀಪ ಘಟನೆ ಸಂಭವಿಸಿದೆ. ಭದ್ರಾವತಿ ಕಡೆಯಿಂದ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಹಾರಿ, ಮಣ್ಣಿಗೆ ಗುದ್ದಿಕೊಂಡು ನಿಂತಿದೆ. ಕಾರಿನಲ್ಲಿದ್ದ ಇಬ್ಬರು ಪಾರಾಗಿದ್ದಾರೆ. ಇನ್ನು, ಕಾರು ಅಪಘಾತದ ರಭಸಕ್ಕೆ ಹಾರಿದ ಮಣ್ಣು, ಕಲ್ಲು ಎದುರಿನಿಂದ ಬರುತ್ತಿದ್ದ ಕ್ಯಾಂಟರ್ ಲಾರಿಗೆ ತಾಗಿದ್ದು, ಗಾಜು ಪುಡಿಯಾಗಿದೆ ಎಂದು ಸ್ಥಳೀಯರು … Read more