ಶಿವಮೊಗ್ಗದ ಯುವಕರು ಸಿದ್ಧಪಡಿಸಿರುವ ಆಲ್ಬಂ ಸಾಂಗ್ ವೈರಲ್, ರಾಜ್ಯಾದ್ಯಂತ ಸಿಕ್ತು ಮೆಚ್ಚುಗೆ, ಹೇಗಿದೆ ಸಾಂಗ್?
ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ ಶಿವಮೊಗ್ಗ ಲೈವ್.ಕಾಂ | SHIMOGA NEWS | 27 DECEMBER 2020 ಶಿವಮೊಗ್ಗದ ಯುವಕರ ತಂಡವೊಂದು ಸಿದ್ಧಪಡಿಸಿರುವ ಕನ್ನಡದ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಲ್ಬಂ ಸಾಂಗ್ ಲೋಕದಲ್ಲಿ ಹೊಸ ‘ಭರವಸೆ’ ಮೂಡಿಸಿದೆ. ರಾಜ್ಯಾದ್ಯಂತ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಹಾಡು ವೈರಲ್ ಆಗಲು ಕಾರಣವೇನು? ಕನ್ನಡದ ಬಗ್ಗೆ, ಕರುನಾಡಿನ ಕುರಿತು, ಬಾಯಿಯಲ್ಲಿ ನೀರು ತರಿಸುವ ಆಹಾರದ ವಿಚಾರವನ್ನು ಒಳಗೊಂಡು ಹಾಡು ರಚಿಸಲಾಗಿದೆ. … Read more