ಕರೆಂಟ್ ಬಿಲ್ ಪಾವತಿ ವಿಚಾರ, ಗ್ರಾಹಕರಿಗೆ ಕಾರ್ಯನಿರ್ವಾಹಕ ಇಂಜಿನಿಯರ್ ಮಹತ್ವದ ಸೂಚನೆ

HIVAMOGGA-NEWS- map

SHIVAMOGGA LIVE NEWS | 12 JANUARY 2023 SHIMOGA : ವಿದ್ಯುತ್ ಬಿಲ್ (electricity bill) ಪಾವತಿಸುವಂತೆ ಸಿಬ್ಬಂದಿಗಳಿಗೆ ಹಣ ನೀಡುವಂತಿಲ್ಲ ಎಂದು ಮೆಸ್ಕಾಂ ಕಾ ಮತ್ತು ಪಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ. ಮೆಸ್ಕಾಂ ಗ್ರಾಹಕರು ವಿದ್ಯುತ್ ಬಿಲ್‍ಗಳ (electricity bill) ಮೊತ್ತವನ್ನು ಉಪವಿಭಾಗ ಕಚೇರಿಗಳ ನಗದು ಕೌಂಟರ್, ಎ.ಟಿ.ಪಿ ಕೌಂಟರ್, ಮೆಸ್ಕಾಂ ಆನ್ ಲೈನ್ ಸೇವೆಗಳಾದ ಫೋನ್ ಪೇ, ಗೂಗಲ್ ಪೇ, ಪೇಟಿಎಂ, RTGS / NEFT, ಕರ್ನಾಟಕ ಒನ್, ನನ್ನ ಮೆಸ್ಕಾಂ … Read more