ಬಾನೆಟ್‌ ಮೇಲೆ ಕಾನ್‌ಸ್ಟೇಬಲ್‌ನನ್ನು ಹೊತ್ತೊಯ್ದ ಚಾಲಕ ಅರೆಸ್ಟ್‌

Police-on-car-bonnet-near-sahyadri-college

SHIMOGA NEWS, 25 OCTOBER 2024 : ಸಂಚಾರ ಠಾಣೆ ಪೊಲೀಸ್‌ ಸಿಬ್ಬಂದಿಯನ್ನು ಬಾನೆಟ್‌ (Bonnet) ಮೇಲೆ ಹೊತ್ತೊಯ್ದ ಪ್ರಕರಣ ಸಂಬಂಧ ಕಾರು ಚಾಲಕನನ್ನು ಬಂಧಿಸಲಾಗಿದೆ. ಭದ್ರಾವತಿ ಹೊಸಮನೆ ಬಡಾವಣೆ ವಾಸಿ ಮಿಥುನ್‌ ಜಗದಾಳೆ ಬಂಧಿತ. ಸಹ್ಯಾದ್ರಿ ಕಾಲೇಜು ಮುಂಭಾಗ ಗುರುವಾರ ಮಧ್ಯಾಹ್ನ ವಾಹನ ತಪಾಸಣೆ ಸಂದರ್ಭ ಪೊಲೀಸ್‌ ಸಿಬ್ಬಂದಿಯನ್ನು ಕಾರಿನ ಬಾನೆಟ್‌ ಮೇಲೆ ಹೊತ್ತೊಯ್ಯಲಾಗಿತ್ತು. ವಿಡಿಯೋ ವೈರಲ್‌ ಆಗಿ, ಮಾಧ್ಯಮಗಳಲ್ಲಿ ವರದಿ ಪ್ರಕಟವಾದ ಬಳಿಕ ಪೊಲೀಸರು ಕಾರು ಚಾಲಕನನ್ನು ಪತ್ತೆ ಮಾಡಿ ಬಂಧಿಸಿದ್ದಾರೆ. ಕಾರು ಬಾನೆಟ್‌ … Read more