ಶಿವಮೊಗ್ಗ ಜಿಲ್ಲೆಯಲ್ಲಿ 64 ವಿಶೇಷ ಮತಗಟ್ಟೆಗಳು, ಅಲಂಕೃತಗೊಂಡು ಮತದಾರರ ಸ್ವಾಗತಕ್ಕೆ ಸಜ್ಜು

Special Election Booths in Shimoga distirct.

SHIVAMOGGA LIVE NEWS | 6 MAY 2024 ELECTION NEWS : ವಿವಿಧೆಡೆ ಮತದಾರರನ್ನು ಸೆಳೆಯಲು ಮತಗಟ್ಟೆಗಳನ್ನು ಅಲಂಕಾರ  ಮಾಡಲಾಗಿದೆ. ಸಖಿ ಮತಗಟ್ಟೆ, ಯುವ ಮತಗಟ್ಟೆ, ಧ್ಯೇಯ ಆಧಾರಿತ, ಸಾಂಪ್ರದಾಯಿಕ, ವಿಶೇಷ ಚೇತನರ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ಒಟ್ಟು 64 ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಅವುಗಳ ವಿವರ ಮತ್ತು ಫೋಟೊಗಳು ಇಲ್ಲಿದೆ.

ತೀರ್ಥಹಳ್ಳಿಯ ಕ್ರಿಟಿಕಲ್‌, ವಲ್ನರಬಲ್‌, ಶ್ಯಾಡೋ ಮತಗಟ್ಟೆಯಲ್ಲಿ ಪರಿಶೀಲನೆ

Shimoga-Election-News-General-Image

SHIVAMOGGA LIVE NEWS | 27 APRIL 2024 ELECTION NEWS : ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಕ್ರಿಟಿಕಲ್, ವಲ್ನರಬಲ್ ಮತ್ತು ಶ್ಯಾಡೋ ಮತಗಟ್ಟೆಗಳಿಗೆ ಭೇಟಿ ನೀಡಿದ ಚುನಾವಣಾ ವೀಕ್ಷಕರಾದ ಪೂನಂ ಅವರು ಅಲ್ಲಿನ ಸಿದ್ಧತೆ ಪರಿಶೀಲಿಸಿದರು. ತೀರ್ಥಹಳ್ಳಿ ಸಹಾಯಕ ಚುನಾವಣಾಧಿಕಾರಿಗೆ ವಲ್ನರಬಲ್‌ ಮತಗಟ್ಟೆಗಳಲ್ಲಿ ಸರಿಯಾಗಿ ಮತದಾನ ಆಗುವಂತೆ ನೋಡಿಕೊಳ್ಳಲು ಕ್ರಮ ವಹಿಸುವಂತೆ ತಿಳಿಸಿದರು. ಮತದಾರರ ಮಾಹಿತಿ ಚೀಟಿ ವಿತರಣೆ ಸಮರ್ಪಕವಾಗಿ ಎಲ್ಲಾ ಮತದಾರರಿಗೆ ತಲುಪಿಸಬೇಕು. ವಿಶೇಷ ಚೇತನ ಮತದಾರರಿಗೆ ಸೂಕ್ತ … Read more