BREAKING NEWS – ಒಡ್ಡಿನಕೊಪ್ಪ ಬಳಿ ಪೆಟ್ರೋಲ್ ಬಂಕ್ ಪಕ್ಕದಲ್ಲಿ ಸಿಲಿಂಡರ್ ಲಾರಿ ಪಲ್ಟಿ

LPG-Cylinder-truck-accident-at-voddinakoppa.jpg

SHIVAMOGGA LIVE NEWS | 18 MARCH 2023 SHIMOGA : ಚಾಲಕನ ನಿಯಂತ್ರಣ ತಪ್ಪಿ ಸಿಲಿಂಡರ್ (Cylinder) ಲಾರಿಯೊಂದು ಪಲ್ಟಿಯಾಗಿದೆ. ಇದರಿಂದ ಸುತ್ತಮುತ್ತಲ ನಿವಾಸಿಗಳಲ್ಲಿ ಆತಂಕ ಸೃಷ್ಟಿಯಾಗಿದೆ. ಶಿವಮೊಗ್ಗದ ಒಡ್ಡಿನಕೊಪ್ಪ ಗ್ರಾಮದ ಬಳಿ ಘಟನೆ ಸಂಭವಿಸಿದೆ. ಮಾಚೇನಹಳ್ಳಿಯಿಂದ ಎನ್.ಆರ್.ಪುರ ರಸ್ತೆಯ ಮೂಲಕ ಮಂಗಳೂರು ಕಡೆಗೆ ಸಿಲಿಂಡರ್ (Cylinder) ಲಾರಿ ಚಲಿಸುತ್ತಿತ್ತು‌ ಎಂದು ತಿಳಿದು ಬಂದಿದೆ. ಒಡ್ಡಿನಕೊಪ್ಪ ಬಳಿ ರಸ್ತೆಯಲ್ಲಿ ತಿರುವು ಇದೆ. ಇಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ. ಲಾರಿಯಲ್ಲಿ ಇದ್ದ ಸಿಲಿಂಡರ್‌ಗಳು ರಸ್ತೆಯಲ್ಲಿ … Read more