ಶಿವಮೊಗ್ಗದಲ್ಲಿ ಇವತ್ತು ಬಟ್ಟೆ ಅಂಗಡಿಗಳು ಬಂದ್, ಮಧ್ಯಾಹ್ನದವರೆಗೆ ನಡೆಯೋದಿಲ್ಲ ವ್ಯಾಪಾರ

280421 Shimoga Gandhi Bazaar During Locdown 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 16 ಡಿಸೆಂಬರ್ 2021 ಶಿವಮೊಗ್ಗದಲ್ಲಿ ಇವತ್ತು ಬಟ್ಟೆ ಅಂಗಡಿಗಳನ್ನು ಬಂದ್ ಮಾಡಲಾಗುತ್ತಿದೆ. ನಗರದಾದ್ಯಂತ ಇರುವ ಇನ್ನೂರಕ್ಕೂ ಹೆಚ್ಚು ಜವಳಿ ಮಳಿಗೆಗಳನ್ನು ಮಧ್ಯಾಹ್ನದವರೆಗೆ ಬಂದ್ ಮಾಡಿ, ಪ್ರತಿಭಟನೆ ನಡೆಸಲು ಮಾಲೀಕರು ನಿರ್ಧರಿಸಿದ್ದಾರೆ. ಬಟ್ಟೆಗಳ ಮೇಲೆ ಶೇ. 5ರಿಂದ 12ಕ್ಕೆ ಜಿಎಸ್‌ಟಿ ಏರಿಕೆ ಮಾಡಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಜವಳಿ ವರ್ತಕರು ಡಿ.16ರಂದು ಮಧ್ಯಾಹ್ನದವರೆಗೆ ಅಂಗಡಿಗಳನ್ನು ಬಂದ್ ಮಾಡಿ ಬೃಹತ್‌ ಪ್ರತಿಭಟನೆ ನಡೆಸುವುದಾಗಿ ಜವಳಿ ವರ್ತಕರ ಸಂಘದ ಅಧ್ಯಕ್ಷ ಟಿ.ಆರ್‌.ವೆಂಕಟೇಶಮೂರ್ತಿ … Read more

ಶಿವಮೊಗ್ಗ ಕೆಎಸ್ಆರ್‌ಟಿಸಿ ನಿಲ್ದಾಣದಿಂದ ರಸ್ತೆಗಿಳಿದ 16 ಬಸ್, ಯಾವ್ಯಾವ ರೂಟಲ್ಲಿ ಸಂಚರಿಸುತ್ತಿವೆ? ಹೇಗಿದೆ ಪರಿಸ್ಥಿತಿ?

KSRTC-Bus-Strike-News

ಶಿವಮೊಗ್ಗ ಲೈವ್.ಕಾಂ | SHIMOGA NEWS | 15 DECEMBER 2020 ಸಾರಿಗೆ ನೌಕರರ ಮುಷ್ಕರದ ಗೊಂದಲ ಮುಂದುವರೆದಿದೆ. ಈ ನಡುವೆ ಶಿವಮೊಗ್ಗ ಬಸ್ ನಿಲ್ದಾಣದಿಂದ ಕೆಲವೆಡೆ ಬಸ್ ಸಂಚಾರ ಆರಂಭವಾಗಿದೆ. ಭದ್ರಾವತಿ, ಮಣಿಪಾಲಕ್ಕೆ ಬಸ್ ಶಿವಮೊಗ್ಗದಿಂದ ವಿವಿಧೆಡೆಗೆ ಕೆಎಸ್ಆರ್‍ಟಿಸಿ ಬಸ್‍ ಸಂಚರಿಸುತ್ತಿವೆ. ಶಿವಮೊಗ್ಗ – ಭದ್ರಾವತಿ, ಶಿವಮೊಗ್ಗ – ಮಣಿಪಾಲ ರೂಟ್‍ನಲ್ಲಿ ಬಸ್ಸುಗಳು ಸಂಚರಿಸುತ್ತಿವೆ. ಉಳಿದಂತೆ ಮೈಸೂರು, ಚಿತ್ರದುರ್ಗ, ಹೊನ್ನಾಳಿ, ಶಿಕಾರಿಪುರದ ಕಡೆಗೆ ಬಸ್ಸುಗಳು ತೆರಳಿವೆ. ಇದನ್ನೂ ಓದಿ | ಮುಷ್ಕರ ನಿಂತಿದೆ ಅಂತಾ ಶಿವಮೊಗ್ಗ ಬಸ್ … Read more